ಚಿನ್ನದ ಬೆಲೆಯಲ್ಲಿ ಏರಿಳಿತ; ಜುಲೈ 24ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಜುಲೈ 24: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಜುಲೈ ತಿಂಗಳಿನಲ್ಲಿ ಚೇತರಿಕೆ ಕಂಡಿದ್ದು, ಜುಲೈ 24ರಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ. ಶನಿವಾರ ಭಾರತದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ.
ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 24ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,860 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,120 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.29% ರಷ್ಟು ಇಳಿಕೆಯಾಗಿ 1,802.30 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.00%ರಷ್ಟು ಇಳಿಕೆಯಾಗಿ 25.17 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 24ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 44,690 ರೂ (10 ರೂ ಇಳಿಕೆ) 48,760 ರೂ (10 ರೂ ಇಳಿಕೆ)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,050 ರೂಪಾಯಿ (350 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 46,860 ರೂ (10 ರೂ ಏರಿಕೆ) 51,120 ರೂ (10 ರೂ ಏರಿಕೆ)
ಜುಲೈ 23: 46,850 ರೂ (150 ರೂ ಏರಿಕೆ) 51,110 ರೂ (160 ರೂ ಏರಿಕೆ)
ಜುಲೈ 22: 46,700 ರೂ (350 ರೂ ಇಳಿಕೆ) 50,950 ರೂ (380 ರೂ ಇಳಿಕೆ)
ಜುಲೈ 21: 47,050 ರೂ (350 ರೂ ಇಳಿಕೆ) 51,330 ರೂ (380ರೂ ಇಳಿಕೆ)
ಜುಲೈ 20: 47,400 ರೂ (250 ರೂ ಏರಿಕೆ) 51,710 ರೂ (270 ರೂ ಏರಿಕೆ)
ಜುಲೈ 19: 47,150 ರೂ (10 ರೂ ಏರಿಕೆ) 51,440 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,050 ರೂಪಾಯಿ (350 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 45,070 ರೂ (10 ರೂ ಏರಿಕೆ) 49,170 ರೂ (10 ರೂ ಏರಿಕೆ)
ಜುಲೈ 23: 45,060 ರೂ (60 ರೂ ಏರಿಕೆ) 49,160 ರೂ (150 ರೂ ಏರಿಕೆ)
ಜುಲೈ 22: 45,000 ರೂ (300 ರೂ ಇಳಿಕೆ) 49,010 ರೂ (410 ರೂ ಇಳಿಕೆ)
ಜುಲೈ 21: 45,300 ರೂ (360 ರೂ ಇಳಿಕೆ) 49,420 ರೂ (390 ರೂ ಇಳಿಕೆ)
ಜುಲೈ 20: 45,660 ರೂ (200 ರೂ ಏರಿಕೆ) 49,810 ರೂ (250 ರೂ ಏರಿಕೆ)
ಜುಲೈ 19: 45,460 ರೂ (50 ರೂ ಏರಿಕೆ) 49,560 ರೂ (20 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,000 ರೂಪಾಯಿ (300 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 46,860 ರೂ (10 ರೂ ಇಳಿಕೆ) 47,860 ರೂ (10 ರೂ ಇಳಿಕೆ)
ಜುಲೈ 23: 46,870 ರೂ (30 ರೂ ಇಳಿಕೆ) 47,870 ರೂ (30 ರೂ ಇಳಿಕೆ)
ಜುಲೈ 22: 46,900 ರೂ (220 ರೂ ಇಳಿಕೆ) 47,900 ರೂ (220 ರೂ ಇಳಿಕೆ)
ಜುಲೈ 21: 47,120 ರೂ (180 ರೂ ಇಳಿಕೆ) 48,120 ರೂ (180 ರೂ ಇಳಿಕೆ)
ಜುಲೈ 20: 47,300 ರೂ (260 ರೂ ಏರಿಕೆ) 48,300 ರೂ (260 ರೂ ಏರಿಕೆ)
ಜುಲೈ 19: 47,040 ರೂ (150 ರೂ ಇಳಿಕೆ) 48,040 ರೂ (150 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,050 ರೂಪಾಯಿ (350 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 44,690 ರೂ (10 ರೂ ಇಳಿಕೆ) 48,760 ರೂ (10 ರೂ ಇಳಿಕೆ)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,000 ರೂಪಾಯಿ (300 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 24: 47,260 ರೂ (10 ರೂ ಏರಿಕೆ) 49,960 ರೂ (10 ರೂ ಏರಿಕೆ)
ಜುಲೈ 23: 47,250 ರೂ (200 ರೂ ಏರಿಕೆ) 49,950 ರೂ (200 ರೂ ಏರಿಕೆ)
ಜುಲೈ 22: 47,050 ರೂ (400 ರೂ ಇಳಿಕೆ) 49,750 ರೂ (400 ರೂ ಇಳಿಕೆ)
ಜುಲೈ 21: 47,450 ರೂ (250 ರೂ ಇಳಿಕೆ) 50,150 ರೂ (50 ರೂ ಇಳಿಕೆ)
ಜುಲೈ 20: 47,700 ರೂ (100 ರೂ ಏರಿಕೆ) 50,200 ರೂ (100 ರೂ ಇಳಿಕೆ)
ಜುಲೈ 19: 47,600 ರೂ (110 ರೂ ಏರಿಕೆ) 50,300 ರೂ (810 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,050 ರೂಪಾಯಿ (350 ರೂ ಇಳಿಕೆ)

Click it and Unblock the Notifications