ದೇಶದ ಪ್ರಮುಖ ನಗರಗಳಲ್ಲಿ ಜ.23ರ ಚಿನ್ನದ ಬೆಲೆ ದರ ಹೇಗಿದೆ?
ದೇಶದಲ್ಲಿ ಇಂದು ಚಿನ್ನದ ಬೆಲೆ ಇಳಿಕೆ ಆಗಿದೆ. ಜನವರಿ 23ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಆಗಿದ್ದು ಚಿನ್ನದ ಬೆಲೆಯು 47,520 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಕೂಡಾ 10 ರೂಪಾಯಿ ಇಳಿಕೆ ಆಗಿದ್ದು ಪ್ರಸ್ತುತ 49,520 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 64,900 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,490 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,630 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,520 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,520 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,790 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,090 ರೂ. ಇದೆ. ಚೆನ್ನೈನಲ್ಲಿ 45,870 ರೂ. ಹಾಗೂ ಅಪರಂಜಿ 50,040 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,690 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,390 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಜನವರಿ 23ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48236.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.24ರಷ್ಟುಇಳಿಕೆಯಾಗಿ 1,834.58 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಏರಿಕೆಯಾಗಿ 24.29 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 45,490 ರೂ,49,630 ರೂ
ಜನವರಿ 22: 45,500 ರೂ,49,640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 45,100 ರೂ
ಜನವರಿ 18: 44,970 ರೂ, 49,090 ರೂ
ಜನವರಿ 17: 44,990 ರೂ, 49,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 47,790 ರೂ, 52,090 ರೂ,
ಜನವರಿ 22: 47,800 ರೂ, 52,100 ರೂ,
ಜನವರಿ 21: 47,800 ರೂ, 51,100 ರೂ
ಜನವರಿ 20: 47,700 ರೂ, 51,040 ರೂ
ಜನವರಿ 19: 47,250 ರೂ, 51,500 ರೂ
ಜನವರಿ 18: 47,140 ರೂ, 51,430 ರೂ
ಜನವರಿ 17: 47,140 ರೂ, 51,430 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 47,520 ರೂ, 49,520 ರೂ
ಜನವರಿ 22: 47,560ರೂ, 49,560 ರೂ
ಜನವರಿ 21: 47,640 ರೂ, 49,640 ರೂ
ಜನವರಿ 20: 47,200 ರೂ, 49,200 ರೂ
ಜನವರಿ 19: 47,160 ರೂ, 49,160 ರೂ
ಜನವರಿ 18: 47,090 ರೂ, 49,090 ರೂ
ಜನವರಿ 17: 47,090 ರೂ, 49,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 45,490 ರೂ, 49,630 ರೂ
ಜನವರಿ 22: 45,500 ರೂ, 49,640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 47,690 ರೂ, 50,390 ರೂ
ಜನವರಿ 22: 47,900 ರೂ, 50,600 ರೂ
ಜನವರಿ 21: 47,800 ರೂ, 50,500 ರೂ
ಜನವರಿ 20: 47,410 ರೂ, 50,110 ರೂ
ಜನವರಿ 19: 47,400 ರೂ, 50,100 ರೂ
ಜನವರಿ 18: 47,300 ರೂ, 50,000 ರೂ
ಜನವರಿ 17: 47,300 ರೂ, 50,000 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 45,870 ರೂ, 50,040 ರೂ
ಜನವರಿ 22: 45,880 ರೂ, 50,050 ರೂ
ಜನವರಿ 21: 45,940 ರೂ, 50,120 ರೂ
ಜನವರಿ 20: 45,810 ರೂ, 50,000 ರೂ
ಜನವರಿ 19: 45,430 ರೂ, 49,560 ರೂ
ಜನವರಿ 18: 45,320 ರೂ, 49,420 ರೂ
ಜನವರಿ 17: 45,340 ರೂ, 49,440 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 23: 45,490 ರೂ, 49,630 ರೂ
ಜನವರಿ 22: 45,500 ರೂ, 49,640 ರೂ
ಜನವರಿ 21: 45,650 ರೂ, 49,800 ರೂ
ಜನವರಿ 20: 45,550 ರೂ, 49,700 ರೂ
ಜನವರಿ 19: 45,100 ರೂ, 49,200 ರೂ
ಜನವರಿ 18: 44,970 ರೂ, 49,070 ರೂ
ಜನವರಿ 17: 44,990 ರೂ, 49,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ












Click it and Unblock the Notifications