ಡಿಸೆಂಬರ್ 25 ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಸ್ಥಿರ

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 25ರಂದು ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ.
ಎಂಸಿಎಕ್ಸ್ ನಲ್ಲಿ ಡಿಸೆಂಬರ್ 25ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,120ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 62303ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +1ಇಳಿಕೆಯಾಗಿ 1,792ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,350ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,480ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,300ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,800ರೂ. ಇದೆ. ಚೆನ್ನೈನಲ್ಲಿ45,510ರೂ. ಹಾಗೂ ಅಪರಂಜಿ49,650ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,450ಹಾಗೂ 50,150ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:45,350ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಡಿಸೆಂಬರ್ 23:45,350 ರೂ, 49,480 ರೂ
ಡಿಸೆಂಬರ್ 22:45,150 ರೂ, 49,260 ರೂ
ಡಿಸೆಂಬರ್ 21:45,300ರೂ, 49,420 ರೂ
ಡಿಸೆಂಬರ್ 20:45,700ರೂ, 49,850 ರೂ(-)
ಡಿಸೆಂಬರ್ 19: 45,700ರೂ, 49,850 ರೂ
ಡಿಸೆಂಬರ್ 18:45,700ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:47,500 ರೂ, 51,800 ರೂ
ಡಿಸೆಂಬರ್ 24:47,490 ರೂ, 51,790 ರೂ
ಡಿಸೆಂಬರ್ 23:47,500 ರೂ, 51,800 ರೂ
ಡಿಸೆಂಬರ್ 22:47,300 ರೂ, 51,600 ರೂ
ಡಿಸೆಂಬರ್ 21:47,450 ರೂ, 51,700 ರೂ
ಡಿಸೆಂಬರ್ 20:47,850ರೂ, 52,200 ರೂ(-)
ಡಿಸೆಂಬರ್ 19: 47,850ರೂ, 52,200 ರೂ
ಡಿಸೆಂಬರ್ 18:46,850ರೂ, 52,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:47,300 ರೂ, 48,300 ರೂ
ಡಿಸೆಂಬರ್ 24:47,300 ರೂ, 48,300 ರೂ
ಡಿಸೆಂಬರ್ 23:47,300 ರೂ, 48,300 ರೂ
ಡಿಸೆಂಬರ್ 22:47,000ರೂ, 48,000 ರೂ
ಡಿಸೆಂಬರ್ 21:47,410 ರೂ, 51,700ರೂ
ಡಿಸೆಂಬರ್ 20:47,680 ರೂ, 48,680 ರೂ
ಡಿಸೆಂಬರ್ 18: 47,680 ರೂ (-10 ರು), 48,680 ರೂ (-10 ರು)
ಡಿಸೆಂಬರ್ 18:47,720 ರೂ, 48,720 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಡಿಸೆಂಬರ್ 23:45,350 ರೂ, 49,480 ರೂ
ಡಿಸೆಂಬರ್ 22:45,150 ರೂ, 49,260 ರೂ
ಡಿಸೆಂಬರ್ 21:45,300 ರೂ, 49,420 ರೂ
ಡಿಸೆಂಬರ್ 20:45,700 ರೂ, 49,850 ರೂ
ಡಿಸೆಂಬರ್ 19: 45,700 ರೂ, 49,850 ರೂ
ಡಿಸೆಂಬರ್ 18:45,700 ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,100ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:47,450 ರೂ, 50,150 ರೂ
ಡಿಸೆಂಬರ್ 24:47,490 ರೂ, 50,190 ರೂ
ಡಿಸೆಂಬರ್ 23:47,500 ರೂ, 50,200 ರೂ
ಡಿಸೆಂಬರ್ 22:47,400 ರೂ, 50,100 ರೂ
ಡಿಸೆಂಬರ್ 21:47,450ರೂ, 50,150 ರೂ
ಡಿಸೆಂಬರ್ 20:47,850 ರೂ, 50,550 ರೂ
ಡಿಸೆಂಬರ್ 19: 47,850 ರೂ, 50,550 ರೂ
ಡಿಸೆಂಬರ್ 18:47,950 ರೂ, 50,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 2545,510ರೂ, 49,650 ರೂ
ಡಿಸೆಂಬರ್ 24:45,460 ರೂ, 49,600 ರೂ
ಡಿಸೆಂಬರ್ 23:45,560 ರೂ, 49,700 ರೂ
ಡಿಸೆಂಬರ್ 22:45,370 ರೂ, 49,500 ರೂ
ಡಿಸೆಂಬರ್ 21:45,540 ರೂ, 49,680 ರೂ
ಡಿಸೆಂಬರ್ 20:45,910ರೂ, 50,100 ರೂ
ಡಿಸೆಂಬರ್ 19: 45,940ರೂ, 50,120ರೂ
ಡಿಸೆಂಬರ್ 18:45,940ರೂ, 50,120ರೂ

ಬೆಳ್ಳಿ ಬೆಲೆ ಕೆ.ಜಿಗೆ 66,100ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ
ಡಿಸೆಂಬರ್ 23:45,350 ರೂ, 49,480 ರೂ
ಡಿಸೆಂಬರ್ 22:45,150 ರೂ, 49,260ರೂ
ಡಿಸೆಂಬರ್ 21:45,300 ರೂ, 49,420 ರೂ
ಡಿಸೆಂಬರ್ 20:45,700 ರೂ, 49,850 ರೂ(-)
ಡಿಸೆಂಬರ್ 19: 45,700 ರೂ, 49,850 ರೂ(-)
ಡಿಸೆಂಬರ್ 18:45,700 ರೂ, 49,850 ರೂ(-)
ಸೆಂಬರ್ 17:45,700 ರೂ, 49,850 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,100ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+