ಅ.13ರಂದು ದೇಶಾದ್ಯಂತ ಚಿನ್ನದ ಬೆಲೆ ಸ್ಥಿರ, ಎಲ್ಲೆಲ್ಲಿ ಎಷ್ಟಿದೆ?

ನವದೆಹಲಿ, ಅಕ್ಟೋಬರ್ 13: ಕಳೆದ ಒಂದೆರಡು ತಿಂಗಳಿನಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಅಕ್ಟೋಬರ್ 13ರಂದು ಬುಧವಾರ ಸ್ಥಿರವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ 44,150 ರೂ. ಇದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 18,160 ರೂ. ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 44,150 ರೂ . ಇದೆ, ಇನ್ನು 22 ಕ್ಯಾರೆಟ್ ಚಿನ್ನ 48,160 ರೂ ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,300 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 50,510 ರೂ. ಇದೆ.

ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.

ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 50,510 ರೂ.ಇದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

 ಬೆಂಗಳೂರು ಚಿನ್ನದ ಬೆಲೆ

ಬೆಂಗಳೂರು ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 13: 44,150, 48, 160 ರೂ

ಅಕ್ಟೋಬರ್ 12: 44,150, 48, 160 ರೂ
ಅಕ್ಟೋಬರ್ 11: 43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

 ದೆಹಲಿ ಚಿನ್ನದ ಬೆಲೆ

ದೆಹಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 13: 46,060 ರೂ, 50, 260 ರೂ
ಅಕ್ಟೋಬರ್ 12: 46,060 ರೂ, 50, 260 ರೂ
ಅಕ್ಟೋಬರ್ 11:46,060 ರೂ , 50,250 ರೂ
ಅಕ್ಟೋಬರ್ 10: 46,060 ರೂ (10 ರೂ ಏರಿಕೆ) 50,250 ರೂ (10 ರೂ ಏರಿಕೆ)
ಅಕ್ಟೋಬರ್ 09: 46,050 ರೂ (-) 50,240 ರೂ (-)
ಅಕ್ಟೋಬರ್ 08: 46,050 ರೂ (100 ರೂ ಏರಿಕೆ) 50,240 ರೂ (100 ರೂ ಏರಿಕೆ)
ಅಕ್ಟೋಬರ್ 07: 45,950 ರೂ (200 ರೂ ಏರಿಕೆ) 50,130 ರೂ (220 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,800ರೂಪಾಯಿ

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 13:45,950 ರೂ, 46,950 ರೂ
ಅಕ್ಟೋಬರ್ 12:45,950 ರೂ, 46,950 ರೂ
ಅಕ್ಟೋಬರ್ 11: 45,940 ರೂ (-) 46,940 ರೂ (-)
ಅಕ್ಟೋಬರ್ 10: 45,940 ರೂ (-) 46,940 ರೂ (-)
ಅಕ್ಟೋಬರ್ 09: 45,940 ರೂ (-) 46,940 ರೂ (-)
ಅಕ್ಟೋಬರ್ 08: 45,940 ರೂ (40 ರೂ ಏರಿಕೆ) 46,940 ರೂ (40 ರೂ ಏರಿಕೆ)
ಅಕ್ಟೋಬರ್ 07: 45,900 ರೂ (220 ರೂ ಏರಿಕೆ) 46,900 ರೂ (220 ರೂ ಏರಿಕೆ)


ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 13:44,150ರೂ, 48,160ರೂ
ಅಕ್ಟೋಬರ್ 12:44,150ರೂ, 48,160ರೂ
ಅಕ್ಟೋಬರ್ 11:43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 65,800 ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 13: 46,400 ರೂ (-) 49,100 ರೂ (-)
ಅಕ್ಟೋಬರ್ 12: 46,400 ರೂ (-) 49,100 ರೂ (-)
ಅಕ್ಟೋಬರ್ 11:46,400 ರೂ (-) 49,100 ರೂ (-)
ಅಕ್ಟೋಬರ್ 10: 46,400 ರೂ (-) 49,100 ರೂ (-)
ಅಕ್ಟೋಬರ್ 09: 46,400 ರೂ (100 ರೂ ಏರಿಕೆ) 49,100 ರೂ (100 ರೂ ಏರಿಕೆ)
ಅಕ್ಟೋಬರ್ 08: 46,300 ರೂ (-) 49,000 ರೂ (-)
ಅಕ್ಟೋಬರ್ 07: 46,300 ರೂ (300 ರೂ ಏರಿಕೆ) 49,000 ರೂ (300 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 61,800 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+