ಅ.15 ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ

ನವದೆಹಲಿ, ಅಕ್ಟೋಬರ್ 15: ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ದುಬಾರಿಯಾಗಿದೆ.

22 ಕ್ಯಾರೆಟ್‌ನ 10 ಗ್ರಾಂ ಚಿನ್ನ 10 ರೂಪಾಯಿ ಏರಿಕೆಯಾಗಿದ್ದು, 46,980 ರೂ. ಇದೆ. ಇನ್ನು 24 ಕ್ಯಾರೆಟ್‌ನ ಚಿನ್ನವೂ ಕೂಡ 10 ರೂ ಏರಿಕೆಯಾಗಿದ್ದು, 47,980 ರೂ. ಆಗಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,800 ರೂ. ಆಗಿದ್ದು 24 ಕ್ಯಾರೆಟ್ ಚಿನ್ನ 48,870 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 46,860 ರೂ. ಇದ್ದು, 24 ಕ್ಯಾರೆಟ್ ಚಿನ್ನ 51,120 ರೂ. ಆಗಿದೆ.

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.

 ಬೆಂಗಳೂರು ಚಿನ್ನದ ಬೆಲೆ

ಬೆಂಗಳೂರು ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 15:44,800 ರೂ, 48,870 ರೂ
ಅಕ್ಟೋಬರ್ 14: 44,700, ರೂ48,760 ರೂ
ಅಕ್ಟೋಬರ್ 13: 44,150, 48, 160 ರೂ
ಅಕ್ಟೋಬರ್ 12: 44,150, 48, 160 ರೂ
ಅಕ್ಟೋಬರ್ 11: 43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ದೆಹಲಿ ಚಿನ್ನದ ಬೆಲೆ

ದೆಹಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 15: 46,860 ರೂ, 51,120 ರೂ
ಅಕ್ಟೋಬರ್ 14: 46,580 ರೂ, 51,110 ರೂ
ಅಕ್ಟೋಬರ್ 13: 46,060 ರೂ, 50, 260 ರೂ
ಅಕ್ಟೋಬರ್ 12: 46,060 ರೂ, 50, 260 ರೂ
ಅಕ್ಟೋಬರ್ 11:46,060 ರೂ , 50,250 ರೂ
ಅಕ್ಟೋಬರ್ 10: 46,060 ರೂ (10 ರೂ ಏರಿಕೆ) 50,250 ರೂ (10 ರೂ ಏರಿಕೆ)
ಅಕ್ಟೋಬರ್ 09: 46,050 ರೂ (-) 50,240 ರೂ (-)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 15:46,980 ರೂ, 47,980 ರೂ
ಅಕ್ಟೋಬರ್ 14:46,410 ರೂ, 47,410 ರೂ
ಅಕ್ಟೋಬರ್ 13:45,950 ರೂ, 46,950 ರೂ
ಅಕ್ಟೋಬರ್ 12:45,950 ರೂ, 46,950 ರೂ
ಅಕ್ಟೋಬರ್ 11: 45,940 ರೂ (-) 46,940 ರೂ (-)
ಅಕ್ಟೋಬರ್ 10: 45,940 ರೂ (-) 46,940 ರೂ (-)
ಅಕ್ಟೋಬರ್ 09: 45,940 ರೂ (-) 46,940 ರೂ (-)

ಬೆಳ್ಳಿ ಬೆಲೆ ಕೆ.ಜಿಗೆ 63,600 ರೂಪಾಯಿ

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 15: 44,800 ರೂ, 48,870 ರೂ
ಅಕ್ಟೋಬರ್ 14: 44,700 ರೂ, 48,760 ರೂ
ಅಕ್ಟೋಬರ್ 13:44,150ರೂ, 48,160ರೂ
ಅಕ್ಟೋಬರ್ 12:44,150ರೂ, 48,160ರೂ
ಅಕ್ಟೋಬರ್ 11:43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)

ಬೆಳ್ಳಿ: 1 ಕೆ.ಜಿಗೆ 67,700ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 15: 47,310 ರೂ , 50,010 ರೂ
ಅಕ್ಟೋಬರ್ 14: 46,710 ರೂ , 49,410 ರೂ
ಅಕ್ಟೋಬರ್ 13: 46,400 ರೂ (-) 49,100 ರೂ (-)
ಅಕ್ಟೋಬರ್ 12: 46,400 ರೂ (-) 49,100 ರೂ (-)
ಅಕ್ಟೋಬರ್ 11:46,400 ರೂ (-) 49,100 ರೂ (-)
ಅಕ್ಟೋಬರ್ 10: 46,400 ರೂ (-) 49,100 ರೂ (-)
ಅಕ್ಟೋಬರ್ 09: 46,400 ರೂ (100 ರೂ ಏರಿಕೆ) 49,100 ರೂ (100 ರೂ ಏರಿಕೆ)


ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+