ಅ.26 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಏರಿಕೆ
ನವದೆಹಲಿ, ಅಕ್ಟೋಬರ್ 26: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ 47,770 ರೂ. ಆಗಿದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲೂ 10 ರೂ ಏರಿಕೆಯಾಗಿದ್ದು 47,760 ರೂ. ಆಗಿದೆ.
22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ, 4,77,700 ರೂ. ಆಗಿದೆ. ಬೆಂಗಳೂರಿನಲ್ಲಿ 22ಕ್ಯಾರೆಟ್‌ನ 10 ಗ್ರಾಂ ಚಿನ್ನ 44,860 ರೂ. ಇದೆ, 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 48,940 ರೂ. ಇದೆ.
ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,010 ರೂ ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ 47,770 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,010 ರೂ. ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ 51,260 ರೂ. ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.
ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಚೆನ್ನೈನಲ್ಲಿ 49,510 ರೂ.ಇದ್ದರೆ, ಮುಂಬೈನಲ್ಲಿ 47,760 ರೂ., ದೆಹಲಿಯಲ್ಲಿ 51,260 ರೂ. ಹಾಗೂ ಕೋಲ್ಕತ್ತದಲ್ಲಿ 50,100 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಶಿಕ್‌ನಲ್ಲೂ ಹೆಚ್ಚೂ ಕಡಿಮೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 26: 45.050 ರೂ, 49,150 ರೂ
ಅಕ್ಟೋಬರ್ 25: 44,850 ರೂ , 48,930 ರೂ
ಅಕ್ಟೋಬರ್ 24: 44, 760 ರೂ (10 ರೂ ಏರಿಕೆ)-- 48,830 ರೂ(10 ರೂ ಏರಿಕೆ)
ಅಕ್ಟೋಬರ್ 23: 44, 750 ರೂ---48,820 ರೂ
ಅಕ್ಟೋಬರ್ 22: 44, 550 ರೂ--- 48,600 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 26: 47,010 ರೂ, 51,260 ರೂ
ಅಕ್ಟೋಬರ್ 25: 46,920 ರೂ, 51,180 ರೂ
ಅಕ್ಟೋಬರ್ 24: 46,910ರೂ(10 ರೂ ಏರಿಕೆ)-- 51,170 ರೂ (10 ರೂ ಏರಿಕೆ)
ಅಕ್ಟೋಬರ್ 23: 46,900ರೂ, --51,160ರೂ
ಅಕ್ಟೋಬರ್ 22: 46,700ರೂ,-- 50,950ರೂ
ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ಮುಂಬೈ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 26: 46,770 ರೂ, 47,770 ರೂ
ಅಕ್ಟೋಬರ್ 25: 46,670 ರೂ, 47,670 ರೂ
ಅಕ್ಟೋಬರ್ 24: 46,660ರೂ,(10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಅಕ್ಟೋಬರ್ 23: 46,650ರೂ,(190 ರೂ ಏರಿಕೆ) 47,650 ರೂ(190 ರೂ ಏರಿಕೆ)
ಅಕ್ಟೋಬರ್ 22: 46,460ರೂ, --47,460 ರೂ -
ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ಕಳೆದ 5 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 26: 45,050 ರೂ, 49,150 ರೂ
ಅಕ್ಟೋಬರ್ 25:44,850 ರೂ, 48,930 ರೂ
ಅಕ್ಟೋಬರ್ 24: 44,760 ರೂ,(10 ರೂ ಏರಿಕೆ) --48, 830 ರೂ (10 ರೂ ಏರಿಕೆ)
ಅಕ್ಟೋಬರ್ 23: 44,750 ರೂ,--- 47,450 ರೂ
ಅಕ್ಟೋಬರ್ 22: 44,550 ರೂ, ---48,600ರೂ
ಬೆಳ್ಳಿ ಬೆಲೆ ಕೆ.ಜಿಗೆ 70,200 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 26: 47,410 ರೂ, 50,110 ರೂ
ಅಕ್ಟೋಬರ್ 25:47,020 ರೂ., 49,720
ಅಕ್ಟೋಬರ್ 24: 47, 010 ರೂ,(10 ರೂ ಏರಿಕೆ) -- 49,710 ರೂ (10 ರೂ ಏರಿಕೆ)
ಅಕ್ಟೋಬರ್ 23: 47,000 ರೂ--- 49,700 ರೂ
ಅಕ್ಟೋಬರ್ 22: 46,950 ರೂ----49,650 ರೂ
ಬೆಳ್ಳಿ: 1 ಕೆ.ಜಿಗೆ 66,000 ರೂಪಾಯಿ












Click it and Unblock the Notifications