ಡಿಸೆಂಬರ್ 14ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಳಿತ
ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 14ರ ಮಂಗಳವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ.
ಎಂಸಿಎಕ್ಸ್ ನಲ್ಲಿ ಡಿಸೆಂಬರ್ 14ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,346.00ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 61,558.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ +7ಇಳಿಕೆಯಾಗಿ 1,784ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,250ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,360ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,780ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,780ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,260 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,560ರೂ. ಇದೆ. ಚೆನ್ನೈನಲ್ಲಿ45,380ರೂ. ಹಾಗೂ ಅಪರಂಜಿ49,500ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 47,350 ಹಾಗೂ 50,050ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:45,250 ರೂ, 49,360 ರೂ
ಡಿಸೆಂಬರ್ 13:45,120ರೂ, 49,220 ರೂ
ಡಿಸೆಂಬರ್ 12: 45,110ರೂ (+10 ರು), 49,210 ರೂ (+10 ರು)
ಡಿಸೆಂಬರ್ 11:45,100ರೂ, 49,200 ರೂ
ಡಿಸೆಂಬರ್ 10:44,960 ರೂ, 49,030 ರೂ
ಡಿಸೆಂಬರ್ 09:44,950 ರೂ, 49,040 ರೂ (---)
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:45,760ರೂ (---), --48, 830 ರೂ (---)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,500ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:47,260 ರೂ, 51,560 ರೂ
ಡಿಸೆಂಬರ್ 13:47,270 ರೂ, 51,570 ರೂ
ಡಿಸೆಂಬರ್ 12: 47,260 ರೂ (+ 10 ರೂ), 51,560 ರೂ (+ 10 ರೂ)
ಡಿಸೆಂಬರ್ 11:47,120 ರೂ, 51,410 ರೂ
ಡಿಸೆಂಬರ್ 10: 47,110 ರೂ, 51,400 ರೂ
ಡಿಸೆಂಬರ್ 09:47,100 ರೂ, 51,390 ರೂ (---)
ಡಿಸೆಂಬರ್ 08: 47,100 ರೂ, 51,390 ರೂ
ಡಿಸೆಂಬರ್ 07:46,910 ರೂ, 51,170 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:46,780 ರೂ, 47,780 ರೂ
ಡಿಸೆಂಬರ್ 13:46,770 ರೂ, 47,770 ರೂ
ಡಿಸೆಂಬರ್ 12: 46,780 ರೂ (-10), 47,780 ರೂ (-10)
ಡಿಸೆಂಬರ್ 12: 46,780 ರೂ (-10), 47,780 ರೂ (-10)
ಡಿಸೆಂಬರ್ 11:46,860 ರೂ, 47,860 ರೂ
ಡಿಸೆಂಬರ್ 10:46,850 ರೂ, 47,850 ರೂ
ಡಿಸೆಂಬರ್ 09: 46,840 ರೂ, 47,840 ರೂ (---)
ಡಿಸೆಂಬರ್ 08: 46,840 ರೂ, 47,840 ರೂ
ಡಿಸೆಂಬರ್ 07:46,820 ರೂ, 47,820 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:45,250 ರೂ, 49,360 ರೂ
ಡಿಸೆಂಬರ್ 13:45,120 ರೂ, 49,220 ರೂ
ಡಿಸೆಂಬರ್ 12: 45,110 ರೂ, 49,210 ರೂ
ಡಿಸೆಂಬರ್ 11:45,100 ರೂ, 49,200 ರೂ
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09:44,950 ರೂ, 49,040 ರೂ
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:44,760 ರೂ, 48,830 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:47,350 ರೂ, 50,050 ರೂ
ಡಿಸೆಂಬರ್ 13:47,270 ರೂ, 49,970 ರೂ
ಡಿಸೆಂಬರ್ 12: 47,260 ರೂ (+10), 49,960 ರೂ (+10)
ಡಿಸೆಂಬರ್ 11:47,250 ರೂ, 49,950 ರೂ
ಡಿಸೆಂಬರ್ 10:47,110 ರೂ, 49,810 ರೂ
ಡಿಸೆಂಬರ್ 09: 47,100 ರೂ, 49,800 ರೂ (---)
ಡಿಸೆಂಬರ್ 08: 47,100 ರೂ, 49,800 ರೂ
ಡಿಸೆಂಬರ್ 07:47,700 ರೂ, 49,800 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,500ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:45,380 ರೂ, 49,500 ರೂ
ಡಿಸೆಂಬರ್ 13:45,290 ರೂ, 49,400 ರೂ
ಡಿಸೆಂಬರ್ 12: 45,390 ರೂ (+10), 49,500 ರೂ (+10)
ಡಿಸೆಂಬರ್ 11:45,380 ರೂ, 49,500 ರೂ
ಡಿಸೆಂಬರ್ 10:45,150 ರೂ, 49,050 ರೂ
ಡಿಸೆಂಬರ್ 09:45,140 ರೂ, 49,250 ರೂ
ಡಿಸೆಂಬರ್ 08: 45,220 ರೂ, 49,330 ರೂ
ಡಿಸೆಂಬರ್ 07:45,000 ರೂ, 49,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 14:45,250 ರೂ, 49,360 ರೂ
ಡಿಸೆಂಬರ್ 13:45,120 ರೂ, 49,220 ರೂ
ಡಿಸೆಂಬರ್ 12: 45,110 ರೂ (+10), 49,210 ರೂ (+10)
ಡಿಸೆಂಬರ್ 11:45,100 ರೂ, 49,200 ರೂ
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09: 44,950 ರೂ, 49,330 ರೂ (---)
ಡಿಸೆಂಬರ್ 08: 44,950 ರೂ, 49,330 ರೂ
ಡಿಸೆಂಬರ್ 07:44,760 ರೂ, 48,830 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ












Click it and Unblock the Notifications