ಡಿಸೆಂಬರ್ 12ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಎಷ್ಟಾಗಿದೆ?

ಬೆಂಗಳೂರು, ಡಿಸೆಂಬರ್ 12: ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 12ರ ಭಾನುವಾರದಂದು ಚಿನ್ನದ ಬೆಲೆ ಏರಿಳಿತ ಕಂಡಿದೆ. ಎಂಸಿಎಕ್ಸ್ ನಲ್ಲಿ ಡಿಸೆಂಬರ್ 12ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48189.00ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 61,179.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.39 ರಷ್ಟು ಏರಿಕೆಯಾಗಿ 1,783.14 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49, 210ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,780ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,780ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,260 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,560ರೂ. ಇದೆ. ಚೆನ್ನೈನಲ್ಲಿ 45,390ರೂ. ಹಾಗೂ ಅಪರಂಜಿ 49,510ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,260 ಹಾಗೂ 49,960ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಚಿನ್ನದ ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 45,110ರೂ (+10 ರು), 49,210 ರೂ (+10 ರು)
ಡಿಸೆಂಬರ್ 11: 45,100ರೂ (+140 ರು), 49,200 ರೂ (+170 ರು)
ಡಿಸೆಂಬರ್ 10: 44,960 ರೂ, 49,030 ರೂ
ಡಿಸೆಂಬರ್ 09: 44,950 ರೂ, 49,040 ರೂ (---)
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07: 45,760ರೂ (---), --48, 830 ರೂ (---)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4: 44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನದ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 47,260 ರೂ (+ 10 ರೂ), 51,560 ರೂ (+ 10 ರೂ)
ಡಿಸೆಂಬರ್ 11: 47,250 ರೂ (+ 140 ರೂ), 51,550 ರೂ(+ 150 ರೂ)
ಡಿಸೆಂಬರ್ 10: 47,110 ರೂ, 51,400 ರೂ
ಡಿಸೆಂಬರ್ 09: 47,100 ರೂ, 51,390 ರೂ (---)
ಡಿಸೆಂಬರ್ 08: 47,100 ರೂ, 51,390 ರೂ
ಡಿಸೆಂಬರ್ 07: 46,910 ರೂ, 51,170 ರೂ
ಡಿಸೆಂಬರ್ 05: 46,920ರೂ (+10 ರು), --51,180 ರೂ (+ 10 ರು)
ಡಿಸೆಂಬರ್ 4: 46,590 ರೂ, 50,830 ರೂ
ಡಿಸೆಂಬರ್ 03: 46,750 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 46,780 ರೂ (-10), 47,780 ರೂ (-10)
ಡಿಸೆಂಬರ್ 11: 46,790 ರೂ (-60), 47,790 ರೂ (-60)
ಡಿಸೆಂಬರ್ 10: 46,850 ರೂ, 47,850 ರೂ
ಡಿಸೆಂಬರ್ 09: 46,840 ರೂ, 47,840 ರೂ (---)
ಡಿಸೆಂಬರ್ 08: 46,840 ರೂ, 47,840 ರೂ
ಡಿಸೆಂಬರ್ 07: 46,820 ರೂ, 47,820 ರೂ
ಡಿಸೆಂಬರ್ 06: 46,520ರೂ (+10 ರು), --47,520ರೂ (+ 10 ರು)
ಡಿಸೆಂಬರ್ 05: 46,510ರೂ (+10 ರು), --47, 510 ರೂ (+ 10 ರು)
ಡಿಸೆಂಬರ್ 4: 46,440 ರೂ, 47,440 ರೂ
ಡಿಸೆಂಬರ್ 03: 46,580 ರೂ, 47,580 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 45,110 ರೂ, 49,210 ರೂ
ಡಿಸೆಂಬರ್ 11: 45,100 ರೂ (+10), 49,200 ರೂ (+10)
ಡಿಸೆಂಬರ್ 10: 44,960 ರೂ ((+140), 49,050 ರೂ (+150)
ಡಿಸೆಂಬರ್ 09: 44,950 ರೂ, 49,040 ರೂ
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07: 44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (---)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4: 44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,100ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 47,260 ರೂ (+10), 49,960 ರೂ (+10)
ಡಿಸೆಂಬರ್ 11: 47,250 ರೂ (+140), 49,950 ರೂ (+140)
ಡಿಸೆಂಬರ್ 10: 47,110 ರೂ, 49,810 ರೂ
ಡಿಸೆಂಬರ್ 09: 47,100 ರೂ, 49,800 ರೂ (---)
ಡಿಸೆಂಬರ್ 08: 47,100 ರೂ, 49,800 ರೂ
ಡಿಸೆಂಬರ್ 07: 47,700 ರೂ, 49,800 ರೂ
ಡಿಸೆಂಬರ್ 06: 46,870ರೂ (+10 ರು), --49,570 ರೂ (+ 10 ರು)
ಡಿಸೆಂಬರ್ 05: 46, 860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 4: 46,840 ರೂ, 49,540 ರೂ
ಡಿಸೆಂಬರ್ 03: 46,900 ರೂ, 49,600 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 12: 45,390 ರೂ (+10), 49,500 ರೂ (+10)
ಡಿಸೆಂಬರ್ 11: 45,380 ರೂ (+230), 49,500 ರೂ (+ 450)
ಡಿಸೆಂಬರ್ 10: 45,150 ರೂ, 49,050 ರೂ
ಡಿಸೆಂಬರ್ 09: 45,140 ರೂ, 49,250 ರೂ
ಡಿಸೆಂಬರ್ 08: 45,220 ರೂ, 49,330 ರೂ
ಡಿಸೆಂಬರ್ 07: 45,000 ರೂ, 49,100 ರೂ
ಡಿಸೆಂಬರ್ 4: 45,110 ರೂ, 49,210 ರೂ
ಡಿಸೆಂಬರ್ 03: 44,730 ರೂ, 48,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್

ಚಿನ್ನ ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11: 45,110 ರೂ (+10), 49,210 ರೂ (+10)
ಡಿಸೆಂಬರ್ 11: 45,100 ರೂ (+140), 49,200 ರೂ (+150)
ಡಿಸೆಂಬರ್ 10: 44,960 ರೂ, 49,050 ರೂ
ಡಿಸೆಂಬರ್ 09: 44,950 ರೂ, 49,330 ರೂ (---)
ಡಿಸೆಂಬರ್ 08: 44,950 ರೂ, 49,330 ರೂ
ಡಿಸೆಂಬರ್ 07: 44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (----)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4: 44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

Recommended Video

      BCCI ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ರೆಡಿಯಾದ್ರು ವಿರಾಟ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+