ಡಿಸೆಂಬರ್ 10ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಕೊಂಚ ಏರಿಕೆ
ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 10ರ ಶುಕ್ರವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ.
ಎಂಸಿಎಕ್ಸ್ ನಲ್ಲಿ ಡಿಸೆಂಬರ್ 10ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,925ರು ಹಾಗೂ ಬೆಳ್ಳಿ ಬೆಲೆ ಕುಗ್ಗಿ ಕಂಡು 60,550.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ -1,ಇಳಿಕೆಯಾಗಿ 1,784 ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,960ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,030ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,850ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,110 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,400ರೂ. ಇದೆ. ಚೆನ್ನೈನಲ್ಲಿ45,150ರೂ. ಹಾಗೂ ಅಪರಂಜಿ49,400ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 47,110 ಹಾಗೂ 49,810ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:44,960 ರೂ, 49,030 ರೂ
ಡಿಸೆಂಬರ್ 09:44,950 ರೂ, 49,040 ರೂ (---)
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:45,760ರೂ (---), --48, 830 ರೂ (---)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,700ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10: 47,110 ರೂ, 51,400 ರೂ
ಡಿಸೆಂಬರ್ 09:47,100 ರೂ, 51,390 ರೂ (---)
ಡಿಸೆಂಬರ್ 08: 47,100 ರೂ, 51,390 ರೂ
ಡಿಸೆಂಬರ್ 07:46,910 ರೂ, 51,170 ರೂ
ಡಿಸೆಂಬರ್ 05: 46,920ರೂ (+10 ರು), --51,180 ರೂ (+ 10 ರು)
ಡಿಸೆಂಬರ್ 4:46,590 ರೂ, 50,830 ರೂ
ಡಿಸೆಂಬರ್ 03:46,750 ರೂ, 50,950 ರೂ
ಡಿಸೆಂಬರ್ 02:46,740 ರೂ, 50,990 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,700ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:46,850 ರೂ, 47,850 ರೂ
ಡಿಸೆಂಬರ್ 09: 46,840 ರೂ, 47,840 ರೂ (---)
ಡಿಸೆಂಬರ್ 08: 46,840 ರೂ, 47,840 ರೂ
ಡಿಸೆಂಬರ್ 07:46,820 ರೂ, 47,820 ರೂ
ಡಿಸೆಂಬರ್ 06: 46,520ರೂ (+10 ರು), --47,520ರೂ (+ 10 ರು)
ಡಿಸೆಂಬರ್ 05: 46,510ರೂ (+10 ರು), --47, 510 ರೂ (+ 10 ರು)
ಡಿಸೆಂಬರ್ 4:46,440 ರೂ, 47,440 ರೂ
ಡಿಸೆಂಬರ್ 03:46,580 ರೂ, 47,580 ರೂ
ಡಿಸೆಂಬರ್ 02:47,120 ರೂ, 48,120 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,700ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09:44,950 ರೂ, 49,040 ರೂ
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (---)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:47,110 ರೂ, 49,810 ರೂ
ಡಿಸೆಂಬರ್ 09: 47,100 ರೂ, 49,800 ರೂ (---)
ಡಿಸೆಂಬರ್ 08: 47,100 ರೂ, 49,800 ರೂ
ಡಿಸೆಂಬರ್ 07:47,700 ರೂ, 49,800 ರೂ
ಡಿಸೆಂಬರ್ 06: 46,870ರೂ (+10 ರು), --49,570 ರೂ (+ 10 ರು)
ಡಿಸೆಂಬರ್ 05: 46, 860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 4:46,840 ರೂ, 49,540 ರೂ
ಡಿಸೆಂಬರ್ 03:46,900 ರೂ, 49,600 ರೂ
ಡಿಸೆಂಬರ್ 02:46,940 ರೂ, 49,640 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,700ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:45,150 ರೂ, 49,050 ರೂ
ಡಿಸೆಂಬರ್ 09:45,140 ರೂ, 49,250 ರೂ
ಡಿಸೆಂಬರ್ 08: 45,220 ರೂ, 49,330 ರೂ
ಡಿಸೆಂಬರ್ 07:45,000 ರೂ, 49,100 ರೂ
ಡಿಸೆಂಬರ್ 4:45,110 ರೂ, 49,210 ರೂ
ಡಿಸೆಂಬರ್ 03:44,730 ರೂ, 48,800 ರೂ
ಡಿಸೆಂಬರ್ 02:44,860 ರೂ, 48,940 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,800ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09: 44,950 ರೂ, 49,330 ರೂ (---)
ಡಿಸೆಂಬರ್ 08: 44,950 ರೂ, 49,330 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (----)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ
ಡಿಸೆಂಬರ್ 02: 44,600 ರೂ, 48,650 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ












Click it and Unblock the Notifications