ಡಿಸೆಂಬರ್ 04ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಇಳಿಕೆ

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 04ರ ಶನಿವಾರದಂದು ಚಿನ್ನದ ಬೆಲೆ ಕೆಲವೆಡೆ ಇಳಿಕೆ ಕಂಡುಬಂದಿದೆ.

ಎಂಸಿಎಕ್ಸ್ ನಲ್ಲಿ ಡಿಸೆಂಬರ್ 4ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47,925.00ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 61,567.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +4,ಇಳಿಕೆಯಾಗಿ 1,774 ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,750ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,820 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,440ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,440ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,590ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,830ರೂ. ಇದೆ. ಚೆನ್ನೈನಲ್ಲಿ45,110ರೂ. ಹಾಗೂ ಅಪರಂಜಿ49,210ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 46,840 ಹಾಗೂ 49,540ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ
ಡಿಸೆಂಬರ್ 01:44,600 ರೂ, 48,650 ರೂ
ನವೆಂಬರ್ 30:44,850 ರೂ (-10ರೂ), 48,930 ರೂ( -110 ರೂ)
ನವೆಂಬರ್ 29:44,950 ರೂ, 49,040
ನವೆಂಬರ್ 28: 45,040 ರೂ(-10ರೂ), 49,150 ರೂ (-10ರೂ)

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:46,590 ರೂ, 50,830 ರೂ
ಡಿಸೆಂಬರ್ 03:46,750 ರೂ, 50,950 ರೂ
ಡಿಸೆಂಬರ್ 02:46,740 ರೂ, 50,990 ರೂ
ಡಿಸೆಂಬರ್ 01:46,990 ರೂ, 51,250 ರೂ
ನವೆಂಬರ್ 30: 47,090 ರೂ, 51,370 ರೂ
ನವೆಂಬರ್ 29:47,200 ರೂ, 51,490 ರೂ
ನವೆಂಬರ್ 28: 47,210 ರೂ(+10ರೂ), 51,500 ರೂ(+10 ರೂ)

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:46,440 ರೂ, 47,440 ರೂ
ಡಿಸೆಂಬರ್ 03:46,580 ರೂ, 47,580 ರೂ
ಡಿಸೆಂಬರ್ 02:47,120 ರೂ, 48,120 ರೂ
ಡಿಸೆಂಬರ್ 01:47,110 ರೂ, 48,110 ರೂ
ನವೆಂಬರ್ 30: 47,310 ರೂ, 48, 310 ರೂ
ನವೆಂಬರ್ 29:47,310 ರೂ, 48,310 ರೂ
ನವೆಂಬರ್ 28: 47,320 ರೂ(+10ರೂ), 48, 320 ರೂ(+10 ರೂ)

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ
ಡಿಸೆಂಬರ್ 02:44,600 ರೂ, 48,650 ರೂ
ಡಿಸೆಂಬರ್ 01:44,600 ರೂ, 48,650 ರೂ
ನವೆಂಬರ್ 30:44,850 ರೂ, 48,930 ರೂ
ನವೆಂಬರ್ 29: 44,950 ರೂ, 49,040 ರೂ
ನವೆಂಬರ್ 28: 45,040 ರೂ (-10 ರೂ), 49,140 ರೂ (-10 ರೂ)

ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:46,840 ರೂ, 49,540 ರೂ
ಡಿಸೆಂಬರ್ 03:46,900 ರೂ, 49,600 ರೂ
ಡಿಸೆಂಬರ್ 02:46,940 ರೂ, 49,640 ರೂ
ಡಿಸೆಂಬರ್ 01:47,290ರೂ, 49,990 ರೂ
ನವೆಂಬರ್ 30:47,190 ರೂ, 49,890 ರೂ
ನವೆಂಬರ್ 29: 47,300 ರೂ, 50,000ರೂ
ನವೆಂಬರ್ 28: 46,990 ರೂ (-10 ರೂ), 49, 690ರೂ (-10 ರೂ)

ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 4:45,110 ರೂ, 49,210 ರೂ
ಡಿಸೆಂಬರ್ 03:44,730 ರೂ, 48,800 ರೂ
ಡಿಸೆಂಬರ್ 02:44,860 ರೂ, 48,940 ರೂ
ಡಿಸೆಂಬರ್ 01:44,880 ರೂ, 48,960 ರೂ
ನವೆಂಬರ್ 30:45,150 ರೂ, 49,260 ರೂ
ನವೆಂಬರ್ 29: 45,380 ರೂ, 49,505 ರೂ
ನವೆಂಬರ್ 28: 46,990 ರೂ (-10 ರೂ), 49, 690ರೂ (-10 ರೂ)


ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

Recommended Video

    ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada
    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
    ಡಿಸೆಂಬರ್ 4:44,750 ರೂ, 48,820 ರೂ
    ಡಿಸೆಂಬರ್ 03: 44,450 ರೂ, 48,490 ರೂ
    ಡಿಸೆಂಬರ್ 02: 44,600 ರೂ, 48,650 ರೂ
    ಡಿಸೆಂಬರ್ 01:44,600 ರೂ, 48,650 ರೂ
    ನವೆಂಬರ್ 30:44,850 ರೂ, 48,930 ರೂ
    ನವೆಂಬರ್ 29: 44,950 ರೂ, 49,040 ರೂ
    ನವೆಂಬರ್ 28: 45,230 ರೂ(-10 ರೂ), 49,340 ರೂ(-10ರೂ)


    ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+