Gold Price Today: 22, 24 ಕ್ಯಾರೆಟ್ ಬಂಗಾರ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಜನವರಿ 11ರ ದರಪಟ್ಟಿ
Gold Price on January 11: ಬಂಗಾರ ದರದಲ್ಲಿ ಗಣನೀಯ ಏರಿಕೆಯಾಗುತ್ತಲೇ ಬಂದಿದೆ. ಹಾಗಾದ್ರೆ, ಇಂದು (ಜನವರಿ 11) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22, 24 ಕ್ಯಾರಟ್ ಬಂಗಾರ ಹಾಗೂ 1 ಕೆ.ಜಿ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಜನವರಿ 10) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,28,750 ರೂಪಾಯಿ ಇದ್ದರೆ, ಇಂದು (ಜನವರಿ 11) 1,28,750 ರೂಪಾಯಿ ಇದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,40,460 ರೂಪಾಯಿ ಇತ್ತು. ಇನ್ನು ಇಂದು ಕೂಡ 1,40,460 ರೂಪಾಯಿಗೆ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,03,000 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,12,368 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,28,750 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,40,460 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೆಟ್ (10 ಗ್ರಾಂ)
* ಬೆಂಗಳೂರು - 1,28,750 ರೂಪಾಯಿ
* ಚೆನ್ನೈ - 1,29,000 ರೂಪಾಯಿ
* ಮುಂಬೈ - 1,28,750 ರೂಪಾಯಿ
* ಕೋಲ್ಕತ್ತಾ - 1,28,750 ರೂಪಾಯಿ
* ನವದೆಹಲಿ - 1,28,900 ರೂಪಾಯಿ
* ಹೈದರಾಬಾದ್ - 1,28,750 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೆಟ್ (10 ಗ್ರಾಂ)
* ಬೆಂಗಳೂರು - 1,40,460 ರೂಪಾಯಿ
* ಚೆನ್ನೈ - 1,39,650 ರೂಪಾಯಿ
* ಮುಂಬೈ - 1,40,460 ರೂಪಾಯಿ
* ಕೋಲ್ಕತ್ತಾ - 1,40,460 ರೂಪಾಯಿ
* ನವದೆಹಲಿ - 1,40,610 ರೂಪಾಯಿ
* ಹೈದರಾಬಾದ್ - 1,40,460 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 2,60,000 ರೂಪಾಯಿ
* ಚೆನ್ನೈ - 2,75,000 ರೂಪಾಯಿ
* ಮುಂಬೈ - 2,60,000 ರೂಪಾಯಿ
* ಕೋಲ್ಕತ್ತಾ - 2,60,000 ರೂಪಾಯಿ
* ನವದೆಹಲಿ - 2,60,000 ರೂಪಾಯಿ
* ಹೈದರಾಬಾದ್ - 2,75,000 ರೂಪಾಯಿ
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಹೊಸ ವರ್ಷಕ್ಕೂ ಮುನ್ನಾ ದಿನ ಬಂಗಾರ ದರ ಇಳಿಕೆಯಾಗಿತ್ತು. ಆದರೆ, ಬಳಿಕ ಗಣಣೀಯವಾಗಿ ಏರಿಕೆ ಕಾಣುತ್ತಾ ಬಂದಿದ್ದು, ಇದೀಗ ಇಂದು ನಿನ್ನೆಯ ದರವನ್ನೇ ಕಾಯ್ದುಕೊಂಡಿದೆ. ಇನ್ನೂ ಮುಂದಿನ ದಿನಗಳಲ್ಲಿ ಇಳಿಕೆ ಆಗಲೂಬಹುದು ಅಥವಾ ಏರಿಕೆ ಆದರೂ ಆಗಬಹುದು. ಆದ್ದರಿಂದ ಕೊಂಡುಕೊಳ್ಳಲು ಇದೇ ಉತ್ತಮ ಸಮಯ ಎನ್ನಲಾಗುತ್ತಿದೆ.












Click it and Unblock the Notifications