ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?
ನವದೆಹಲಿ, ಮೇ 20: ಬುಧವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿತ್ತು. ಇದೀಗ ಮೇ 20ರಂದು ಮತ್ತೆ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46,930 ರೂಗೆ ತಲುಪಿದ್ದರೆ, 24 ಕ್ಯಾರೆಟ್ ಚಿನ್ನ 50 ಸಾವಿರದ ಗಡಿ ದಾಟಿದೆ. ಹತ್ತು ಗ್ರಾಂಗೆ 50,830 ರೂ ದಾಖಲಾಗಿದೆ. 10 ಗ್ರಾಂ ಚಿನ್ನಕ್ಕೆ 110 ರೂಪಾಯಿ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಕೆ.ಜಿ ಬೆಳ್ಳಿಗೆ 700 ರೂ ಇಳಿಕೆಗೊಂಡು, ಕೆ.ಜಿ. ಬೆಳ್ಳಿ ಬೆಲೆ 72,300 ರೂಪಾಯಿಗೆ ತಲುಪಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ 1,873.41 ಡಾಲರ್‌ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.83 ಡಾಲರ್ ಆಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 20ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 20: 45,600 ರೂ (150 ರೂ ಏರಿಕೆ) 49,750 ರೂ (160 ರೂ ಏರಿಕೆ)
ಮೇ 19: 45,450 ರೂ 49,590 ರೂ
ಮೇ 18: ₹45,450 (300 ರೂ ಏರಿಕೆ) ₹49,590 (330 ರೂ ಏರಿಕೆ)
ಮೇ 17: 45,150 ರೂ (240 ರೂ ಏರಿಕೆ) 49,260 ರೂ (270 ರೂ ಏರಿಕೆ)
ಮೇ 16: 44,910 ರೂ (10ರೂ ಏರಿಕೆ) 48,990 ರೂ (10ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 20: 46,930 ರೂ (110 ರೂ ಏರಿಕೆ) 50,830 ರೂ (110 ರೂ ಏರಿಕೆ)
ಮೇ 19: 46,820 ರೂ (10 ರೂ ಏರಿಕೆ) 50,720 ರೂ (10 ರೂ ಏರಿಕೆ)
ಮೇ 18: 46,810 ರೂ (310 ರೂ ಏರಿಕೆ) 50,710 ರೂ (210 ರೂ ಏರಿಕೆ)
ಮೇ 17: 46,500 ರೂ (10 ರೂ ಏರಿಕೆ) 50,500 ರೂ (10 ರೂ ಏರಿಕೆ)
ಮೇ 16: 46,210 ರೂ (10 ರೂ ಏರಿಕೆ) 50,210 ರೂ (10 ರೂ ಏರಿಕೆ)

ಚೆನ್ನೈ ಚಿನ್ನದ ಬೆಲೆ ವಿವರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 20: 45,980 ರೂ (210 ರೂ ಏರಿಕೆ) 50,160 ರೂ (240 ರೂ ಏರಿಕೆ)
ಮೇ 19: 45,770 ರೂ (20 ರೂ ಏರಿಕೆ) 49,920 ರೂ (20 ರೂ ಏರಿಕೆ)
ಮೇ 18: 45,750 ರೂ (200 ರೂ ಏರಿಕೆ) 49,900 ರೂ (210 ರೂ ಏರಿಕೆ)
ಮೇ 17: 45,550 ರೂ (310 ರೂ ಏರಿಕೆ) 49,690 ರೂ (340 ರೂ ಏರಿಕೆ)
ಮೇ 16: 45,210 (10 ರೂ ಏರಿಕೆ) 49,320 (10 ರೂ ಏರಿಕೆ)
Recommended Video

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 20: 46,000 ರೂ (350 ರೂ ಏರಿಕೆ) 47,000 ರೂ (350 ರೂ ಏರಿಕೆ)
ಮೇ 19: 45,650 ರೂ (10 ರೂ ಏರಿಕೆ) 46,650 ರೂ (10 ರೂ ಏರಿಕೆ)
ಮೇ 18: 45,640 ರೂ (310 ರೂ ಏರಿಕೆ) 46,640 ರೂ (310 ರೂ ಏರಿಕೆ)
ಮೇ 17: 45,330 ರೂ (260 ರೂ ಏರಿಕೆ) 46,330 ರೂ (260 ರೂ ಏರಿಕೆ)
ಮೇ 16: 45,070 ರೂ (10 ರೂ ಏರಿಕೆ) 46,070 ರೂ (10 ರೂ ಏರಿಕೆ)












Click it and Unblock the Notifications