ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಯಾವ ನಗರದಲ್ಲಿ ಎಷ್ಟಿದೆ ರೇಟ್?

ನವದೆಹಲಿ, ಜೂನ್ 2: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ಮಂಗಳವಾರ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 45,910 ರುಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನ (24 ಕ್ಯಾರೆಟ್) 10 ಗ್ರಾಂ 47, 710 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 50,160 ರುಪಾಯಿ ದಾಖಲಾಗಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿಯು ಮುಂದುವರಿದಿದ್ದು, ಹೂಡಿಕೆದಾರರು ಚಿನ್ನದ ಮೇಲೆ ಹಣ ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ಚಿನ್ನ-ಬೆಳ್ಳಿ ದರ

ಕರ್ನಾಟಕದ ಪ್ರಮುಖ ನಗರಗಳ ಇಂದಿನ ಚಿನ್ನ-ಬೆಳ್ಳಿ ದರ

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,260

24 ಕ್ಯಾರೆಟ್ ಚಿನ್ನ ರೂ. 48,280

ಬೆಳ್ಳಿ ದರ: ರೂ. 50,160

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,260

24 ಕ್ಯಾರೆಟ್ ಚಿನ್ನ ರೂ. 48,280

ಬೆಳ್ಳಿ ದರ: ರೂ. 50,160

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,260

24 ಕ್ಯಾರೆಟ್ ಚಿನ್ನ ರೂ. 48,280

ಬೆಳ್ಳಿ ದರ: ರೂ. 50,160

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 45,910

24 ಕ್ಯಾರೆಟ್ ಚಿನ್ನ ರೂ. 47,710

ಬೆಳ್ಳಿ ದರ: ರೂ. 50,160

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,080

24 ಕ್ಯಾರೆಟ್ ಚಿನ್ನ ರೂ. 47,080

ಬೆಳ್ಳಿ ದರ: ರೂ. 50,160

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,080

24 ಕ್ಯಾರೆಟ್ ಚಿನ್ನ ರೂ. 47,080

ಬೆಳ್ಳಿ ದರ: ರೂ. 50,160

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,080

24 ಕ್ಯಾರೆಟ್ ಚಿನ್ನ ರೂ. 47,080

ಬೆಳ್ಳಿ ದರ: ರೂ. 50,160

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 45,600

24 ಕ್ಯಾರೆಟ್ ಚಿನ್ನ ರೂ. 47,710

ಬೆಳ್ಳಿ ದರ: ರೂ. 50,160

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,130

24ಕ್ಯಾರೆಟ್ ಚಿನ್ನ ರೂ. 49,230

ಬೆಳ್ಳಿ ದರ: ರೂ. 50,160

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 45,130

24ಕ್ಯಾರೆಟ್ ಚಿನ್ನ ರೂ. 49,230

ಬೆಳ್ಳಿ ದರ: ರೂ. 50,160

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 45,130

24ಕ್ಯಾರೆಟ್ ಚಿನ್ನ ರೂ. 49,230

ಬೆಳ್ಳಿ ದರ: ರೂ. 50,160

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 45,130

24ಕ್ಯಾರೆಟ್ ಚಿನ್ನ ರೂ. 49,230

ಬೆಳ್ಳಿ ದರ: ರೂ. 50,160

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,210

24 ಕ್ಯಾರೆಟ್ ಚಿನ್ನ: ರೂ. 46,600

ಬೆಳ್ಳಿ ಬೆಲೆ: ರೂ. 50,160

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,210

24 ಕ್ಯಾರೆಟ್ ಚಿನ್ನ: ರೂ. 46,600

ಬೆಳ್ಳಿ ಬೆಲೆ: ರೂ. 50,160

ನಗರ: ಭುವನೇಶ್ವರ

22 ಕ್ಯಾರೆಟ್ ಚಿನ್ನ: ರೂ. 45,130

24 ಕ್ಯಾರೆಟ್ ಚಿನ್ನ: ರೂ. 49,230

ಬೆಳ್ಳಿ ಬೆಲೆ: ರೂ. 50,160

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ: ರೂ. 45,910

24 ಕ್ಯಾರೆಟ್ ಚಿನ್ನ: ರೂ. 47,910

ಬೆಳ್ಳಿ ಬೆಲೆ: ರೂ. 50,160

ನಗರ: ಕೋಲ್ಕತ್ತಾ

22 ಕ್ಯಾರೆಟ್ ಚಿನ್ನ: ರೂ. 45,910

24 ಕ್ಯಾರೆಟ್ ಚಿನ್ನ: ರೂ. 47,410

ಬೆಳ್ಳಿ ಬೆಲೆ: ರೂ. 50,160

ಇತರೆ ನಗರಗಳ ಚಿನ್ನ-ಬೆಳ್ಳಿ ದರ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+