ಚಿನ್ನದ ಇಳಿಕೆ ಇಳಿಕೆ: ಬೆಳ್ಳಿ ಬೆಲೆಯು ಕುಸಿತ, ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರ

ನವದೆಹಲಿ, ಡಿಸೆಂಬರ್ 31: ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಕೆಳಮಟ್ಟಕ್ಕೆ ತಲುಪಿದ್ದು, ವರ್ಷದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಇನ್ನೂ ಎತ್ತರದ ಸ್ಥಾನದಲ್ಲಿಯೇ ಉಳಿದಿವೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10ಗ್ರಾಂಗೆ ಶೇಕಡಾ 0.08ರಷ್ಟು ಕುಸಿದು, 50,097 ರೂಪಾಯಿಗೆ ತಲುಪಿದೆ. ಕಳೆದ ಎರಡು ವಾರದಲ್ಲಿ ಚಿನ್ನದ ದರವು 50,000 ರೂ. ಮತ್ತು 50,500 ರೂಪಾಯಿ ವ್ಯಾಪ್ತಿಯಲ್ಲಿಯೇ ವಹಿವಾಟು ನಡೆಸುತ್ತಿದೆ.

ಜಾಗತಿಕವಾಗಿ ಹೂಡಿಕೆದಾರರು ಲಸಿಕೆ ಹೊರತಾಗಿಯೂ ವೈರಸ್‌ನಿಂದ ಮತ್ತೆ ಹದಗೆಡುವುತ್ತಿರುವ ಪರಿಸ್ಥಿತಿಯನ್ನು ಆಧರಿಸಿ ಮುಂದುವರಿಯುತ್ತಿದ್ದಾರೆ ಎಂದು ಕೊಟಾಕ್ ಸೆಕ್ಯುರಿಟೀಸ್ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಬ್ರಿಟನ್ ಈಗಾಗಲೇ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಅಸ್ಟ್ರಾ ಜೆನೆಕಾ ಲಸಿಕೆಯನ್ನು ಅನುಮೋದಿಸಿದ ಮೊದಲ ರಾಷ್ಟ್ರವಾಗಿದೆ.

Gold Prices Drops Today, Silver Rates Edge Lower

ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕಾ ಡಾಲರ್ ದುರ್ಬಲವಾಗಿದ್ದು, ಚಿನ್ನದ ವಿತರಣೆಯು ಔನ್ಸ್‌ಗೆ 1,897.67 ಡಾಲರ್‌ಗೆ ತಲುಪಿದೆ. ಚಿನ್ನವು ಈ ವರ್ಷ ಸುಮಾರು ಶೇಕಡಾ 24ರಷ್ಟು ಹೆಚ್ಚಾಗಿದ್ದು, 10 ವರ್ಷಗಳಲ್ಲಿ ಅತಿದೊಡ್ಡ ಹಂತ ತಲುಪಿದೆ.

Gold Prices Drops Today, Silver Rates Edge Lower

ಸ್ಪಾಟ್ ಬೆಳ್ಳಿಯು ಔನ್ಸ್‌ಗೆ 26.64 ಡಾಲರ್‌ ತಲುಪಿದ್ದು, ಈ ವರ್ಷ ಶೇಕಡಾ 49ರಷ್ಟು ಏರಿಕೆಗೊಂಡಿದೆ. ಪ್ಲಾಟಿನಂ ಶೇಕಡಾ 0.1ರಷ್ಟು ಏರಿಕೆ ಕಂಡು, 1,066.91 ಡಾಲರ್ ಮತ್ತು ಪಲ್ಲಾಡಿಯಮ್ ಶೇಕಡಾ 0.2ರಷ್ಟು ಏರಿಕೆ ಕಂಡು 2,366.01 ಡಾಲರ್‌ಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+