Gold Price Today Dec 3: ಚಿನ್ನ ಖರೀದಿದಾರರಿಗೆ ನೆಮ್ಮದಿ ಸುದ್ದಿ, ಇಂದಿನ ದರ ಎಷ್ಟಿದೆ?
ಚಿನ್ನದ ಬೆಲೆಗಳು ಕಳೆದ ವಾರ ಸತತವಾಗಿ ಏರಿಕೆ ಕಂಡಿತ್ತು. ಇದರಿಂದ ಚಿನ್ನ ಖರೀದಿದಾರರು ಕಂಗಾಲಾಗಿದ್ದರು. ಆದರೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಗಳು ಇಳಿಕೆ ಕಾಣುತ್ತಿವೆ. ಇದರಿಂದ ಚಿನ್ನಾಭರಣ ಪ್ರಿಯರಿಗೆ ತುಸು ರಿಲೀಫ್ ಸಿಕ್ಕಂತಾಗಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆಗಳು ಕಡಿಮೆಯಾಗಿರುವುದು ಗ್ರಾಹಕರ ದೃಷ್ಟಿಯಿಂದ ಒಳ್ಳೆಯದು. ಇನ್ನು ಇಂದಿನ (ಡಿ.3) 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ವಿವರ ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಈಗ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,986, 22 ಕ್ಯಾರೆಟ್ ಚಿನ್ನಕ್ಕೆ ₹11,904 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,740 ದರ ಇದೆ. ನಿನ್ನೆ ಪ್ರತಿ ಗ್ರಾಂ ಮೇಲೆ 61 ರೂಪಾಯಿವರೆಗೆ ಕಡಿಮೆಯಾಗಿತ್ತು. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹12,986, 8 ಗ್ರಾಂ ಚಿನ್ನದ ದರ ₹1,03,888, 10 ಗ್ರಾಂ ಚಿನ್ನದ ದರ ₹1,29,860, 100 ಗ್ರಾಂ.ಚಿನ್ನದ ದರ ₹12,98,600 ಆಗಿದ್ದು, ₹100ರವರೆಗೆ ಕಡಿಮೆಯಾಗಿದೆ.

ಈಗ 22 ಕ್ಯಾರೆಟ್ ಚಿನ್ನಕ್ಕೆ ಗ್ರಾಂ.ಗೆ ₹11,904, 8 ಗ್ರಾಂ.ಚಿನ್ನದ ದರ ₹95,232, 10 ಗ್ರಾಂ.ಚಿನ್ನದ ದರ ₹1,19,040, 100 ಗ್ರಾಂ.ಚಿನ್ನದ ದರ ₹11,90,400 ಇದೆ. 8 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,740, 8 ಗ್ರಾಂ.ಚಿನ್ನದ ದರ ₹77,920, 10 ಗ್ರಾಂ.ಚಿನ್ನದ ದರ ₹97,400, 100 ಗ್ರಾಂ.ಚಿನ್ನದ ದರ ₹9,74,000 ಇದ್ದು, ₹100ವರೆಗೆ ಇಳಿಕೆ ಕಂಡಿದೆ. ಈ ವಾರ ದರಗಳು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಡಿಸೆಂಬರ್ 3, ₹12,986 ; ₹11,904
ಡಿಸೆಂಬರ್ 2, ₹12,987 ; ₹11,905
ಡಿಸೆಂಬರ್ 1, ₹13,048 ; ₹11,960
ನವೆಂಬರ್ 29, ₹12,982 ; ₹11,900
ನವೆಂಬರ್ 28, ₹12,846 ; ₹11,775
ನವೆಂಬರ್ 27, ₹12,775 ; ₹11,710
ನವೆಂಬರ್ 26, ₹12,791 ; ₹11,725
ನವೆಂಬರ್ 25, ₹12,704 ; ₹11,645
ನವೆಂಬರ್ 24, ₹12,513 ; ₹11,470
ನವೆಂಬರ್ 23, ₹12,584 ; ₹11,535

ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹187.90 ಮತ್ತು ಪ್ರತಿ ಕಿಲೋಗ್ರಾಂಗೆ ₹1,87,900 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 4,780 ಮತ್ತು 10 ಗ್ರಾಂಗೆ ₹ 47,800 ಆಗಿದೆ. ಇಂದಿನ ದರಗಳು ಮತ್ತೊಮ್ಮೆ ಅಪ್‌ಡೇಟ್ ಆಗಲಿವೆ.












Click it and Unblock the Notifications