Gold Silver Price: ದೀಪಾವಳಿ ಮುನ್ನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಬೆಳ್ಳಿ ದರವೆಷ್ಟು!

ಬೆಂಗಳೂರು, ಅಕ್ಟೋಬರ್ 18: ದೇಶದಲ್ಲಿ ಚಿನ್ನಾಭರಣ ಬೆಲೆ ಅದೆಷ್ಟೆ ಹೆಚ್ಚಳವಾದರೂ ಸಹಿತ ಬೇಡಿಕೆ ಮಾತ್ರ ಕುಸಿಯುತ್ತಿಲ್ಲ. ದೀಪಾವಳಿಗೆ ಚಿನ್ನ ಖರೀದಿಸಲು ಯೋಚಿಸಿದ್ದವರಿಗೆ ಚಿನ್ನದ ಬೆಲೆ ಶಾಕ್ ನೀಡಿದೆ. ಹೌದು ಮೊನ್ನೆಯಷ್ಟೇ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದ ಚಿನ್ನ ಮತ್ತು ಬೆಳ್ಳಿ ದರ ಇಂದು ಶುಕ್ರವಾರ (ಅಕ್ಟೋಬರ್ 18) ಮತ್ತು 60 ರೂಪಾಯಿಯಷ್ಟು ಮತ್ತೆ ಏರಿಕೆ ಕಂಡಿದೆ.

ದೀಪಾವಳಿಗೆ ಹತ್ತು ದಿನ ಮೊದಲೇ ಚಿನ್ನದ ಬೆಳ್ಳಿ ದರ ಭರ್ಜರಿ ಏರಿಕೆ ಆಗಿದೆ. ರೂಪಾಯಿ 7,180 ಇದ್ದ 22 ಕ್ಯಾರಟ್ ಬಂಗಾರ ದರ ಇಂದು 72,400 ರೂಪಾಯಿಗೆ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲೂ ಇದೇ ಬೆಲೆ ಇದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ 72,255 ರೂಪಾಯಿ ದರ ಇದೆ ಎಂದು ವರದಿ ಆಗಿದೆ.

Gold Price Today Gold and Silver Rate Again Increased on October 18th Today Rate list

24 ಕ್ಯಾರಟ್​ನ ಬಂಗಾರದ ಇಂದಿನ ಮಾರುಕಟ್ಟೆ ದರ 78,980 ರೂಪಾಯಿಗೆ ಏರಿಕೆ ಕಂಡಿದೆ. ಬೆಳ್ಳಿ ದರ ಪ್ರತಿ ಗ್ರಾಂ ಮೇಲೆ ಎರಡು ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಗೆ 92 ಇದ್ದದ್ದು 94 ರೂಪಾಯಿ ದಾಟಿದೆ. ಇನ್ನೂ ಕೆಲವು ಕಡೆಗಳಲ್ಲಿ ಬೆಳ್ಳಿ ಮಾರುಕಟ್ಟೆ ದರ 105 ರೂಪಾಯಿ ಇದೆ. ಬೆಂಗಳೂರಿನಲ್ಲಿ ಗರಿಷ್ಠ ದರಕ್ಕೆ ಚಿನ್ನಾಭರಣ ಮಾರಾಟವಾಗುತ್ತಿದೆ.

ದೇಶವಾರು 10 ಗ್ರಾಂ 22 ಕ್ಯಾರಟ್ ಚಿನ್ನದ ದರ ಎಷ್ಟಿದೆ?

ದುಬೈ: ರೂಪಾಯಿ 67,980

ಅಮೆರಿಕ: ರೂಪಾಯಿ 68,940

ಸಿಂಗಾಪುರ: ರೂಪಾಯಿ 70,160

ಮಲೇಷಿಯಾ: ರೂಪಾಯಿ 70,860

ಸೌದಿ ಅರೇಬಿಯಾ: ರೂಪಾಯಿ 68,050

ಓಮನ್: ರೂಪಾಯಿ 69,120

ಕತಾರ್: ರೂಪಾಯಿ 68,720

ವಿವಿಧ ನಗರಗಳಲ್ಲಿ 22 ಕ್ಯಾರಟ್ ಬಂಗಾರದ ದರಪಟ್ಟಿ

ದೆಹಲಿ: 72,550 ರೂಪಾಯಿ

ಮುಂಬೈ: 72,400 ರೂಪಾಯಿ

ಬೆಂಗಳೂರು: 72,400 ರೂಪಾಯಿ

ಕೇರಳ: 72,400 ರೂಪಾಯಿ

ಅಹ್ಮದಾಬಾದ್: 72,450 ರೂಪಾಯಿ

ಚೆನ್ನೈ: 72,400 ರೂಪಾಯಿ

ಜೈಪುರ್: 72,550 ರೂಪಾಯಿ

ಭುವನೇಶ್ವರ್: 72,400 ರೂಪಾಯಿ

ಕೋಲ್ಕತ್ತಾ: 72,400 ರೂಪಾಯಿ

Gold Price Today Gold and Silver Rate Again Increased on October 18th Today Rate list

ದೇಶದ ಒಳಗಿನ ಮಹಾನಗರಗಳಲ್ಲಿ ಚಿನ್ನದ ದರ ವ್ಯತ್ಯಾಸ ಇದೆ. ಕೆಲವೆಡೆ ಚಿನ್ನದ ದರ ಏರುಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಚಿನ್ನಾಭರಣಗಳ ವೇಸ್ಟೇಜ್ ಇನ್ನಿತರ ಚಾರ್ಜಸ್ ಸೇರಿ ಬೆಲೆಯಲ್ಲಿ ಮತ್ತಷ್ಟು ವ್ಯತ್ಯಾಸವಾಗಬಹುದು ಎಂಬುದನ್ನು ಗ್ರಾಹಕರು ಗಮನಿಸಬೇಕು.

ಇಂದು ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ ಎಷ್ಟಿದೆ

ದೆಹಲಿ: ರೂಪಾಯಿ 9900

ಬೆಂಗಳೂರು: ರೂಪಾಯಿ 9,410

ಚೆನ್ನೈ: ರೂಪಾಯಿ 10,500

ಕೋಲ್ಕತ್ತಾ: ರೂಪಾಯಿ 9900

ಅಹ್ಮದಾಬಾದ್: ರೂಪಾಯಿ 9900

ಮುಂಬೈ: ರೂಪಾಯಿ 9,900

ಕೇರಳ: ರೂಪಾಯಿ 10500

ಜೈಪುರ: ರೂಪಾಯಿ 9900

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+