Gold & Silver Price: ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ, ಸೆ.2 ರಂದು ನಿಮ್ಮೂರಿನಲ್ಲಿ ಎಷ್ಟಿದೆ ಬೆಲೆ?

ಬೆಂಗಳೂರು, ಸೆಪ್ಟಂಬರ್ 02: ದೇಶದಲ್ಲಿ ಕಳೆದ ಮೂರು ದಿನಗಳಿಂದ ಚಿನ್ನ ಬೆಳ್ಳಿ ದರ ಇಳಿಮುಖವಾಗಿ ಸಾಗಿದೆ. ಎರಡು ದಿನಗಳಿಂದ 10 ರೂ.ನಷ್ಟು ಇಳಿಕೆ ಕಂಡಿದ್ದ ಬಂಗಾರದ ದರ ಇಂದು ಸೆಪ್ಟಂಬರ್ 2ರಂದು ಬರೋಬ್ಬರಿ 25 ರೂಪಾಯಿ ಇಳಿಕೆ ಕಂಡಿದೆ. ಇದರಿಂದ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಹಾಗಾದರೆ ನಿಮ್ಮ ನಿಮ್ಮ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ವಿದೇಶಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದು, ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದೆ. ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 66,700 ರೂಪಾಯಿ ಹಾಗೂ 24 ಕ್ಯಾರಟ್​ನ ಚಿನ್ನದ ದರ 72,770 ರೂಪಾಯಿ ಇದೆ. ಇನ್ನೂ 100 ಗ್ರಾಂ ಬೆಳ್ಳಿ ಬೆಲೆ ರೂ.8,600 ಇದೆ.

Gold Price Rs 25 Reduced on September 02nd Know Gold-Silver Rate List of City Wise

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 66,700 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂ​ಗೆ 8,500 ರೂಪಾಯಿ ಇದೆ. ಇದೇ ರೀತಿ ಬೇರೆ ಬೇರೆ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಪಟ್ಟಿ, ಮಾಹಿತಿ ಇಲ್ಲಿದೆ.

ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ

ದೆಹಲಿ: ಚಿನ್ನದ ಬೆಲೆ 66,850 ರೂಪಾಯಿ

ಚೆನ್ನೈ: ಚಿನ್ನದ ಬೆಲೆ 66,700 ರೂಪಾಯಿ

ಮುಂಬೈ: ಚಿನ್ನದ ಬೆಲೆ 66,700 ರೂಪಾಯಿ

ಬೆಂಗಳೂರು: ಚಿನ್ನದ ಬೆಲೆ 66,700 ರೂಪಾಯಿ

ಭುವನೇಶ್ವರ್: ಚಿನ್ನದ ಬೆಲೆ 66,700 ರೂಪಾಯಿ

ಅಹ್ಮದಾಬಾದ್: ಚಿನ್ನದ ಬೆಲೆ 66,750 ರೂಪಾಯಿ

ಜೈಪುರ್: ಚಿನ್ನದ ಬೆಲೆ 66,850 ರೂಪಾಯಿ

ಕೋಲ್ಕತಾ: ಚಿನ್ನದ ಬೆಲೆ 66,700 ರೂಪಾಯಿ

ಕೇರಳ: ಚಿನ್ನದ ಬೆಲೆ 66,700 ರೂಪಾಯಿ

Gold Price Rs 25 Reduced on September 02nd Know Gold-Silver Rate List of City Wise

ವಿದೇಶಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರವೆಷ್ಟು?

ಕತಾರ್: ಚಿನ್ನದ ಬೆಲೆ 65,590 ರೂಪಾಯಿ

ಸೌದಿ ಅರೇಬಿಯಾ: ಚಿನ್ನದ ಬೆಲೆ 64,150 ರೂಪಾಯಿ

ದುಬೈ: ಚಿನ್ನದ ದರ 64,090 ರೂಪಾಯಿ

ಮಲೇಷ್ಯಾ: ಚಿನ್ನದ ಬೆಲೆ 66,990 ರೂಪಾಯಿ

ಸಿಂಗಾಪುರ: ಚಿನ್ನದ ಬೆಲೆ 65,870 ರೂಪಾಯಿ

ಓಮನ್: ಚಿನ್ನದ ಬೆಲೆ 65,260 ರೂಪಾಯಿ

ಕುವೇತ್: ಚಿನ್ನದ ಬೆಲೆ 62,500 ರೂಪಾಯಿ

ಅಮೆರಿಕ: ಚಿನ್ನದ ಬೆಲೆ 64,180 ರೂಪಾಯಿ

ದೇಶದ ವಿವಿಧ ನಗರಗಳಲ್ಲಿ ಎಷ್ಟಿದೆ 100 ಗ್ರಾಂ ಬೆಳ್ಳಿ ದರ

ಬೆಂಗಳೂರು: 8500 ರೂಪಾಯಿ

ದೆಹಲಿ: 8600 ರೂಪಾಯಿ

ಕೋಲ್ಕತಾ: 8600 ರೂಪಾಯಿ

ಕೇರಳ: 9100 ರೂಪಾಯಿ

ಮುಂಬೈ: 8600 ರೂಪಾಯಿ

ಚೆನ್ನೈ: 9100 ರೂಪಾಯಿ

ಭುವನೇಶ್ವರ್: 9100 ರೂಪಾಯಿ

ಅಹ್ಮದಾಬಾದ್: 8600 ರೂಪಾಯಿ

ಜೈಪುರ್: 8600 ರೂಪಾಯಿ

ಚಿನ್ನ ಮತ್ತು ಬೆಳ್ಳಿ ಖರೀದಿದಾರರು ಗಮನಿಸಬೇಕಾದ ಅಂಶವೆಂದರೆ ವೇಸ್ಟೇಜ್ ಮತ್ತು ಇತರೆ ಸುಂಕವನ್ನು ಸೇರಿಸುವುದರಿಂದ ದರದಲ್ಲಿ ಅಲ್ಪ ವ್ಯತ್ಯಾಸ ಕಂಡು ಬರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+