Gold Price Today: ಏರಿಳಿತದ ಬಳಿಕ ವಾರಂತ್ಯಕ್ಕೆ ಚಿನ್ನದ ಬೆಲೆ ಹೆಚ್ಚಳ, ಬೆಳ್ಳಿ ದರ ಸ್ಥಿರ

ಬೆಂಗಳೂರು, ಜೂನ್ 22: ಚಿನ್ನಾಭರಣ ಪ್ರಿಯರಿಗೆ ಈ ಕಳೆದ ಒಂದು ವಾರದಲ್ಲಿ ಆಘಾತಕಾರಿ ವಿಚಾರವೇನು ಸಿಕ್ಕಿಲ್ಲ. ವಾರದ ಆರಂಭದಲ್ಲಿ ಗರಿಷ್ಠ ಮಟ್ಟದಲ್ಲಿ ಏರಿಕೆ ಆಗಿದ್ದ ಚಿನ್ನವು ನಂತರದ ಮೂರು ದಿನಗಳಲ್ಲಿ ಇಳಿಕೆ ಆಯಿತು. ಹೀಗಾಗಿ ವಾರಂತ್ಯದಲ್ಲಿ ಒಟ್ಟಾರೆ ನೋಡಿದರೆ 25 ರೂಪಾಯಿ ಕೊಂಚ ಮಟ್ಟಿಗೆ ಏರಿಕೆ ಆಗಿದೆ. ಮೂರು ದಿನ ಹೆಚ್ಚಳ, ನಂತರ ಇಳಿಕೆಯಿಂದಾಗಿ ಖರೀದಿಬೇಕೋ ಬೇಡವೋ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗುವವರೆಗೆ ಕಾದು ಖರೀದಿಸಬಹುದು.

ಚಿನ್ನ ಬೆಳ್ಳಿ ದರದಲ್ಲಿ ಜೂನ್ 22ರಂದು ಯಥಾ ಸ್ಥಿತಿ ಇದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಬೆಲೆಯು 92,350 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ದರವು ರೂಪಾಯಿ 1,00,750 ಇದೆ. ಬೆಳ್ಳಿ ದರವು ಒಂದು ಗ್ರಾಂಗೆ 110 ರೂಪಾಯಿ ಇದೆ. ಒಂದು ಕೆಜಿ ಬೆಳ್ಳಿಗೆ 1,10,000 ರೂಪಾಯಿ ಇದೆ. ಕಳೆದ ಕೆಲವು ದಿನಗಳಲ್ಲಿ ಚಿನ್ನದ ದರದಲ್ಲಿ ಏರಿಳಿತ ಕಂಡು ಬಂದರೂ ಒಟ್ಟಾರೆಯಾಗಿ ಅಲ್ಪ ಏರಿಕೆ ಕಂಡಂತಾಗಿದೆ.

Gold Price on June 22nd Gold Rate little bit Raised at Weekend Silver Prices Stable

1 ಗ್ರಾಂ ಚಿನ್ನದ ದರ ಏರಿಳಿತ ಪಟ್ಟಿ (24 ಕ್ಯಾರಟ್ & 22ಕ್ಯಾರಟ್)

ಜೂನ್ 21: ₹10,075 (+27 ರೂ.ಏರಿಕೆ) ಮತ್ತು ₹9,235 (+25 ರೂ.ಏರಿಕೆ)
ಜೂನ್ 20: ₹10,048 (-60 ರೂ.ಕುಸಿತ) ಮತ್ತು ₹9,210 (-55 ರೂ. ಇಳಿಕೆ)
ಜೂನ್ 19: ₹10,108 (+17 ರೂ. ಏರಿಕೆ) ಮತ್ತು ₹9,265 (+15 ರೂ.ಹೆಚ್ಚಳ)
ಜೂನ್ 18: ₹10,091 (+54 ರೂ. ಏರಿಕೆ) ಮತ್ತು ₹9,250 (+50 ರೂ.ಏರಿಕೆ)
ಜೂನ್ 17: ₹10,037 (-114 ರೂ.ಕುಸಿತ) ಮತ್ತು ₹9,200 (-105 ರೂ.ಇಳಿಕೆ)
ಜೂನ್ 16: ₹10,151 (-17 ರೂ.ಇಳಿಕೆ) ಮತ್ತು ₹9,305 (-15 ರೂ.ಇಳಿಕೆ)
ಜೂನ್ 15: ₹10,168 (0) ಮತ್ತು ₹9,320 (0)

ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಪಟ್ಟಿ

ಬೆಂಗಳೂರು: 92,350 ರೂಪಾಯಿ
ದೆಹಲಿ: 92,500 ರೂಪಾಯಿ
ಚೆನ್ನೈ: 92,350 ರೂಪಾಯಿ
ಪಾಟ್ನಾ: 94,150 ರೂಪಾಯಿ
ಮುಂಬೈ: 92,350 ರೂಪಾಯಿ
ಕೋಲ್ಕತಾ: 92,350 ರೂಪಾಯಿ
ಶ್ರಿನಗರ: 93,250 ರೂಪಾಯಿ
ಜೈಪುರ್: 92,500 ರೂಪಾಯಿ
ಲಕ್ನೋ: 92,500 ರೂಪಾಯಿ
ಕೇರಳ: 92,350 ರೂಪಾಯಿ
ಅಹ್ಮದಾಬಾದ್: 92,400 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+