1,00,000 ರೂಪಾಯಿ ತಲುಪಿದ ಚಿನ್ನದ ಬೆಲೆ, ಈಗ ಎಷ್ಟಿದೆ ಗೋಲ್ಡ್ ರೇಟ್... Gold Price
ಚಿನ್ನ ಬೆಲೆ ಮತ್ತೆ ಆಕಾಶ ಮುಟ್ಟುತ್ತಿದ್ದು, ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಆಭರಣ ಪ್ರಿಯ ಮಹಿಳೆಯರಿಗೆ ಇದೇ ವಿಚಾರ ತುಂಬಾ ದೊಡ್ಡ ತಲೆನೋವು ತರಿಸಿದೆ. ಕೆಲವು ವಾರಗಳ ಹಿಂದೆ 1,00,000 ರೂಪಾಯಿ ತಲುಪಿದ್ದ ಚಿನ್ನದ ಬೆಲೆ ಮತ್ತೊಮ್ಮೆ 1 ಲಕ್ಷಕ್ಕೆ ಬಂದು ನಿಂತಿದೆ. ಚಿನ್ನದ ಬೆಲೆ ಈ ರೀತಿ ಏರಿಕೆ ಕಂಡಿರುವ ಕಾರಣಕ್ಕೆ ಭಾರಿ ಆತಂಕ ಕೂಡ ಆಭರಣ ಪ್ರಿಯರಲ್ಲಿ ನಿರ್ಮಾಣ ಆಗಿದ್ದು, ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವತ್ತಲೇ ಮುಂದೆ ನುಗ್ಗುತ್ತಿದೆ. ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆಯ ಕಾರಣಕ್ಕೆ ಆಭರಣ ಪ್ರಿಯ ಸಾಮಾನ್ಯ ಜನ ಸಾಕಷ್ಟು ಆಘಾತ ಎದುರಿಸುವಂತೆ ಆಗಿದೆ. ಚಿನ್ನದ ಬೆಲೆ ಇನ್ನೇನು ಭಾರಿ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇರುವಾಗಲೇ ಮತ್ತೆ ಆಘಾತ ಎದುರಾಗಿದೆ. ಅದರಲ್ಲೂ ಚಿನ್ನದ ಬೆಲೆಯು ಇನ್ನೇನು ಮತ್ತೆ 50,000 ರೂಪಾಯಿಗೆ ಕುಸಿಯಬಹುದು ಎಂಬ ನಿರೀಕ್ಷೆ ಇರುವಾಗಲೇ, 1,00,000 ರೂಪಾಯಿ ತಲುಪಿದ ಚಿನ್ನದ ಬೆಲೆ ಈಗ ಎಷ್ಟಿದೆ?

1,00,000 ರೂಪಾಯಿ ತಲುಪಿದ ಚಿನ್ನ!
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಚಿನ್ನ ಅನ್ನೋದು ಬರೀ ಶೋಕಿಗೆ ಹಾಕುವ ವಸ್ತು ಅಲ್ಲ, ಸಂಕಷ್ಟ ಬಂದಾಗ ಇದೇ ಚಿನ್ನ ಕೈಹಿಡಿದು ನಮ್ಮ ರಕ್ಷಣೆ ಮಾಡುತ್ತದೆ. ಹೀಗಾಗಿಯೇ ಚಿನ್ನದ ಮೇಲೆ ಹೂಡಿಕೆ ಮಾಡುವುದು ಕೂಡ ಬೆಸ್ಟ್ ಅಂತಾ ಹೇಳುತ್ತಾರೆ ತಜ್ಞರು. ಅದೇ ರೀತಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಕಳೆದ 15 ವರ್ಷದಲ್ಲಿ ಹತ್ತಾರು ಪಟ್ಟು ಹೆಚ್ಚು ಲಾಭ ಆಗಿದೆ. ಹೀಗಿದ್ದಾಗಲೇ, ದಿಢೀರ್ 1,00,000 ರೂಪಾಯಿಗೆ ತಲುಪಿದೆ ಚಿನ್ನದ ಬೆಲೆ...
ಚಿನ್ನದ ಬೆಲೆ ಭರ್ಜರಿ 1 ಲಕ್ಷ ರೂಪಾಯಿ!
ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಹಿಳೆಯರಂತೆ ಪುರುಷರು ಕೂಡ ಬಂಗಾರವನ್ನ ಇಷ್ಟ ಪಡುತ್ತಾರೆ. ಯಾಕಂದ್ರೆ ಮಹಿಳೆಯರಿಗೆ ಚಿನ್ನ ಆಭರಣಕ್ಕೆ ಪ್ರಿಯವಾಗಿದ್ದರೆ, ಪುರುಷರಿಗೆ ಹೂಡಿಕೆಗೆ ಸೂಕ್ತ ಅನ್ನೋದು ಚಿನ್ನ ಮೇಲಿನ ಡಿಮ್ಯಾಂಡ್ ಹೆಚ್ಚಿಸಿದೆ. ಈ ಸಮಯದಲ್ಲೇ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಇದೀಗ ಚಿನ್ನದ ಬೆಲೆ ಬರೋಬ್ಬರಿ 1,00,170 ರೂಪಾಯಿಗೆ ತಲುಪಿದೆ. ಹೀಗೆ ನೋಡ ನೋಡುತ್ತಲೇ ಮತ್ತೊಂದು ಬಾರಿ 24 ಕ್ಯಾರೆಟ್ ಶುದ್ಧ ಚಿನ್ನ ಭರ್ಜರಿ 1 ಲಕ್ಷ ರೂಪಾಯಿ ಗಡಿ ದಾಟಿದೆ. ಹಾಗೇ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಕೂಡ ದಟ್ಟವಾಗಿದೆ.












Click it and Unblock the Notifications