Gold Price: ಚಿನ್ನ ಬೆಲೆ 80,000 ರೂಪಾಯಿ ಒಂದೇ ದಿನ ಭರ್ಜರಿ ಏರಿಕೆ...

ಚಿನ್ನ ಇಷ್ಟಪಡುವ ಆಭರಣ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಸಿಕ್ಕಂತಾಗಿದೆ. ಕಳೆದ ತಿಂಗಳು ಅಂದ್ರೆ 2024ರ ನವೆಂಬರ್ ತಿಂಗಳಲ್ಲಿ ಭಾರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದೆ. ಈ ಮೂಲಕ, ಆಭರಣ ಇಷ್ಟಪಡುವ ಮಹಿಳೆಯರಿಗೆ ಭಾರಿ ಶಾಕ್ ಸಿಕ್ಕಂತಾಗಿದೆ. ಚಿನ್ನ... ಚಿನ್ನ... ಚಿನ್ನ... ಅಂತಾ ಚಿನ್ನದ ಖರೀದಿಗೆ ಕಾಯುತ್ತಿದ್ದ ಜನರಿಗೂ ಇದರಿಂದ ಶಾಕ್ ಸಿಕ್ಕಂತಾಗಿದೆ. ಅದರಲ್ಲೂ ಒಂದೇ ದಿನದಲ್ಲಿ ಚಿನ್ನ ಬೆಲೆ 80,000 ರೂಪಾಯಿ...

ಚಿನ್ನಕ್ಕೆ ಸಖತ್ ಡಿಮ್ಯಾಂಡ್ ಬಂದಿದ್ದು, ಚಿನ್ನ ಖರೀದಿ ಮಾಡಲು ಆಭರಣ ಪ್ರಿಯರು ಕೂಡ ಕಾಯುತ್ತಿದ್ದರು. ಮದುವೆ ಸೀಸನ್ ಹಿನ್ನೆಲೆ, ನವೆಂಬರ್ ಅಂತ್ಯದಲ್ಲಿ & ಡಿಸೆಂಬರ್ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯು ಭಾರಿ ಭರ್ಜರಿ ಏರಿಕೆ ಕಂಡಿತ್ತು. ಆದರೆ ಆ ನಂತರ ಚಿನ್ನ ಬೆಲೆ ಇಳಿಕೆಯ ಕಡೆಗೆ ಮುಖ ಮಾಡಿತ್ತು. ಆದರೆ ಇದೀಗ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ. ಅದರಲ್ಲೂ ಒಂದೇ ದಿನದಲ್ಲಿ, ಚಿನ್ನ ಬೆಲೆ 80,000 ರೂಪಾಯಿ...

Gold Price Is Increased On December 11th Of 2024

ಚಿನ್ನ ಬೆಲೆ 80,000 ರೂಪಾಯಿ...

ಹೌದು, ಚಿನ್ನದ ಬೆಲೆ ಇಂದು ಒಂದೇ ದಿನದಲ್ಲಿ 80,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಅಂದ್ರೆ, ಆಭರಣ ಚಿನ್ನದ ಬೆಲೆ ಇದೀಗ 80,000 ರೂಪಾಯಿ ಏರಿಕೆ ಕಂಡಿದೆ. ನಿನ್ನೆ ಕೂಡ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೂಡ ಭರ್ಜರಿ ಏರಿಕೆ ಕಂಡು ಬಂದಿದೆ.

22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆ ಇದೀಗ ಪ್ರತಿ 1 ಕೆಜಿಗೆ 80,000 ರೂಪಾಯಿ ಏರಿಕೆ ಕಂಡಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇಂದು ಪ್ರತಿ 100 ಗ್ರಾಂಗೆ 8,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 800 ರೂಪಾಯಿ ಏರಿಕೆ ಆಗಿ, ಪ್ರತಿ 10 ಗ್ರಾಂಗೆ 72,850 ರೂಪಾಯಿ ಆಗಿದೆ. ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 870 ರೂಪಾಯಿ ಏರಿಕೆ ಕಂಡು, ಇದೀಗ 79,470 ರೂಪಾಯಿಗೆ ಬಂದು ನಿಂತಿದೆ. ಹಾಗಾದ್ರೆ ಬೆಳ್ಳಿಯ ಬೆಲೆ ಎಷ್ಟಿದೆ ಈಗ?

ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ!

ಚಿನ್ನದ ರೀತಿ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ. ಅದರಲ್ಲೂ ಬೆಳ್ಳಿ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯನ್ನ ಕಾಣುವ ನಿರೀಕ್ಷೆ ಇದೆ. ಹೀಗಿದ್ದಾಗ, ನಿನ್ನೆ ಒಂದೇ ದಿನ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 4,500 ರೂಪಾಯಿ ಏರಿಕೆ ಕಂಡಿತ್ತು. ಈ ಮೂಲಕ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 96,500 ರೂಪಾಯಿ ಆಗಿತ್ತು. ಆದರೆ ಇಂದು ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 1,000 ರೂಪಾಯಿ ಕುಸಿತ ಕಂಡಿದ್ದು, ಈ ಮೂಲಕ 95,500 ರೂಪಾಯಿಗೆ ಮಾರಾಟ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+