Gold Price on July 4th: ಇಂದು ನಿಮ್ಮ ನಗರದಲ್ಲಿ ಚಿನ್ನದ ದರ ಎಷ್ಟಿದೆ ತಿಳಿಯಿರಿ-ಅಂಕಿಅಂಶಗಳ ವಿವರ ಇಲ್ಲಿದೆ
Gold Price on July 4th: ಜೂನ್ ತಿಂಗಳ ಆರಂಭದಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ತಿಂಗಳ ಕೊನೆಯಿಂದ ಮತ್ತೆ ಅದೇ ಆಡಿದ್ದೇ ಆಟ ಎಂಬಂತೆ ಏರಿಕೆಯಾಗುತ್ತಲೇ ಇದೆ. ಇನ್ನು ಇಂದು (ಜುಲೈ 04) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ (10 ಗ್ರಾಂ) ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಅದರಲ್ಲೂ ಇನ್ನೂ ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ಮದುವೆ ಸಂಭ್ರಮದಲ್ಲಿರುವವರು ಈಗಲೇ ಚಿನ್ನ ಖರೀದಿ ಮಾಡುವುದು ಉತ್ತಮ. ಯಾಕೆಂದರೆ ಈಗಾಗಲೇ ಇಳಿಕೆ ಹಂತದಲ್ಲಿದ್ದ ಬಂಗಾರ ದರ ಸತತ ಒಂದು ವಾರದಿಂದ ಏರಿಕೆಯಾಗುತ್ತಲೇ ಬರುತ್ತಿವೆ. ಇನ್ನೂ ಒಂದು ವಾರ ಕಳೆದರೆ ದುಪ್ಪಾಟ್ಟಾಗುವ ಸಾಧ್ಯತೆ ಹೆಚ್ಚಿದೆ.

ನಿನ್ನೆ (ಜುಲೈ 03) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 66,350 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 72,380 ಇತ್ತು. ಆದರೆ ಇಂದು (ಜುಲೈ 04) ನಿನ್ನೆಗೆ ಹೋಲಿಸಿದರೆ ಭಾರಿಕೆಯಾಗಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ದರ ಎಷ್ಟೆಷ್ಟು ಏರಿಕೆಯಾಗುದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,600 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 58,472 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 67,000 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,090 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,000 ರೂಪಾಯಿ
* ಚೆನ್ನೈ - 67,600 ರೂಪಾಯಿ
* ಮುಂಬೈ - 67,000 ರೂಪಾಯಿ
* ಕೋಲ್ಕತ್ತಾ - 67,000 ರೂಪಾಯಿ
* ನವದೆಹಲಿ - 67,150 ರೂಪಾಯಿ
* ಹೈದರಾಬಾದ್ - 67,000 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 73,090 ರೂಪಾಯಿ
* ಚೆನ್ನೈ - 73,750 ರೂಪಾಯಿ
* ಮುಂಬೈ - 73,090 ರೂಪಾಯಿ
* ಕೋಲ್ಕತ್ತಾ - 73,090 ರೂಪಾಯಿ
* ನವದೆಹಲಿ - 73,240 ರೂಪಾಯಿ
* ಹೈದರಾಬಾದ್ - 73,090 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
* ಬೆಂಗಳೂರು - 93,000 ರೂಪಾಯಿ
* ಚೆನ್ನೈ - 93,000 ರೂಪಾಯಿ
* ಮುಂಬೈ - 93,000 ರೂಪಾಯಿ
* ಕೋಲ್ಕತ್ತಾ - 93,000 ರೂಪಾಯಿ
* ನವದೆಹಲಿ - 93,000 ರೂಪಾಯಿ
* ಹೈದರಾಬಾದ್ - 93,000 ರೂಪಾಯಿ












Click it and Unblock the Notifications