Gold-Silver Price Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್; ಬಂಗಾರದ ಬೆಲೆ ಇಳಿಕೆ
ಬೆಂಗಳೂರು, ಮಾರ್ಚ್ 04: ಆಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 85 ರೂನಷ್ಟು ಹೆಚ್ಚಳವಾಗಿತ್ತು. ಇದೀಗ ತುಸು ಕಡಿಮೆಯಾಗಿದೆ.
ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,090 ರುಪಾಯಿ ಆಗಿದೆ. ಹಾಗಾದರೇ ಇಂದು (ಮಾರ್ಚ್ 04) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 04 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 58,750 ರೂ
ಚೆನ್ನೈ: 59,400 ರೂ
ಮುಂಬೈ: 58,750 ರೂ
ದೆಹಲಿ: 58,900 ರೂ
ಕೋಲ್ಕತಾ: 58,750 ರೂ
ಕೇರಳ: 58,750 ರೂ
ಅಹ್ಮದಾಬಾದ್: 58,800 ರೂ
ಜೈಪುರ್: 58,900 ರೂ
ಲಕ್ನೋ: 58,900 ರೂ
ಭುವನೇಶ್ವರ್: 58,750 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು ?
ಮಲೇಷ್ಯಾ: 3,140 ರಿಂಗಿಟ್ (54,819 ರುಪಾಯಿ)
ದುಬೈ: 2,335 ಡಿರಾಮ್ (52,614 ರುಪಾಯಿ)
ಅಮೆರಿಕ: 640 ಡಾಲರ್ (53,017 ರುಪಾಯಿ)
ಸಿಂಗಾಪುರ: 871 ಸಿಂಗಾಪುರ್ ಡಾಲರ್ (53,681 ರುಪಾಯಿ)
ಕತಾರ್: 2,400 ಕತಾರಿ ರಿಯಾಲ್ (54,519 ರೂ)
ಸೌದಿ ಅರೇಬಿಯಾ: 2,400 ಸೌದಿ ರಿಯಾಲ್ (53,012 ರುಪಾಯಿ)
ಓಮನ್: 253.50 ಒಮಾನಿ ರಿಯಾಲ್ (54,547 ರುಪಾಯಿ)
ಕುವೇತ್: 199.50 ಕುವೇತಿ ದಿನಾರ್ (53,694 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,275 ರೂ
ಚೆನ್ನೈ: 7,700 ರೂ
ಮುಂಬೈ: 7,360 ರೂ
ದೆಹಲಿ: 7,360 ರೂ
ಕೋಲ್ಕತಾ: 7,360 ರೂ
ಕೇರಳ: 7,700 ರೂ
ಅಹ್ಮದಾಬಾದ್: 7,360 ರೂ
ಜೈಪುರ್: 7,360 ರೂ
ಲಕ್ನೋ: 7,360 ರೂ
ಭುವನೇಶ್ವರ್: 7,700 ರೂ












Click it and Unblock the Notifications