Gold Price: ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಭರ್ಜರಿ ಹೆಚ್ಚಳ: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ಜುಲೈ 18: ಆಭರಣ ಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದೆ. ಕೆಲ ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಾಣುತಿತ್ತು.ಇದೀಗ ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳಿಸುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮತ್ತೆ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಹೆಚ್ಚಳ ಕಂಡು ಬಂದಿದೆ. ಕಳೆದ ಎರಡು ವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗೊಂಡಿರಲಿಲ್ಲ. ಇಂದು(ಜುಲೈ 18) ಎರಡು ಲೋಹದ ಬೆಲೆ ಹೆಚ್ಚಳವಾಗಿದೆ.
ಇಂದು ಚಿನ್ನದ ಬೆಲೆ ಗ್ರಾಮ್ಗೆ 90 ರೂನಷ್ಟು ಹೆಚ್ಚಾದರೆ, ಬೆಳ್ಳಿ ಬೆಲೆ 1 ರೂನಷ್ಟು ಜಾಸ್ತಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 68,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 75,000 ರುಪಾಯಿ ಆಗಿದೆ. ಹಾಗಾದರೇ ಇಂದು (ಜುಲೈ 18) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 18ಕ್ಕೆ) ಎಷ್ಟು?
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,750 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,000 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 960 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
* 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,750 ರೂ
* 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,000 ರೂ
* ಬೆಳ್ಳಿ ಬೆಲೆ 10 ಗ್ರಾಂಗೆ: 947.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
* ಬೆಂಗಳೂರು: 68,750 ರೂ
* ಚೆನ್ನೈ: 69,200 ರೂ
* ಮುಂಬೈ: 68,750 ರೂ
* ದೆಹಲಿ: 68,900 ರೂ
* ಕೋಲ್ಕತಾ: 68,750 ರೂ
* ಕೇರಳ: 68,750 ರೂ
* ಅಹ್ಮದಾಬಾದ್: 68,800 ರೂ
* ಜೈಪುರ್: 68,900 ರೂ
* ಲಕ್ನೋ: 68,900 ರೂ
* ಭುವನೇಶ್ವರ್: 68,750 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
* ಮಲೇಷ್ಯಾ: 3,620 ರಿಂಗಿಟ್ (64,830 ರುಪಾಯಿ)
* ದುಬೈ: 2,770 ಡಿರಾಮ್ (62,990 ರುಪಾಯಿ)
* ಅಮೆರಿಕ: 750 ಡಾಲರ್ (62,650 ರುಪಾಯಿ)
* ಸಿಂಗಾಪುರ: 1,030 ಸಿಂಗಾಪುರ್ ಡಾಲರ್ (64,490 ರುಪಾಯಿ)
* ಕತಾರ್: 2,800 ಕತಾರಿ ರಿಯಾಲ್ (64,250 ರೂ)
* ಸೌದಿ ಅರೇಬಿಯಾ: 2,840 ಸೌದಿ ರಿಯಾಲ್ (63,250 ರುಪಾಯಿ)
* ಓಮನ್: 300 ಒಮಾನಿ ರಿಯಾಲ್ (64,650 ರುಪಾಯಿ)
* ಕುವೇತ್: 220 ಕುವೇತಿ ದಿನಾರ್ (61,400 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
* ಬೆಂಗಳೂರು: 9,475 ರೂ
* ಚೆನ್ನೈ: 10,050 ರೂ
* ಮುಂಬೈ: 9,600 ರೂ
* ದೆಹಲಿ: 9,600 ರೂ
* ಕೋಲ್ಕತಾ: 9,600 ರೂ
* ಕೇರಳ: 10,050 ರೂ
* ಅಹ್ಮದಾಬಾದ್: 9,600 ರೂ
* ಜೈಪುರ್: 9,600 ರೂ
* ಲಕ್ನೋ: 9,600 ರೂ
* ಭುವನೇಶ್ವರ್: 10,050 ರೂ












Click it and Unblock the Notifications