Gold-Silver Price Today: ಪ್ರೇಮಿಗಳ ದಿನದಂದು ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆ ಇನ್ನಷ್ಟು ಇಳಿಕೆ

ಬೆಂಗಳೂರು, ಫೆಬ್ರವರಿ 14: ಬಂಗಾರ ಬೆಲೆ ಕೆಲ ದಿನಗಳಿಂದ ತುಸು ಇಳಿದೆ ಕಂಡಿದೆ. ಆಭರಣ, ಚಿನ್ನ ಅಂದರೆ ಎಲ್ಲಾರಿಗೂ ಇಷ್ಟ. ಅದರಲ್ಲೂ ಹೆಣ್ಣು ಮಕ್ಕಳಿಗೆ ಚಿನ್ನದ ಮೇಲೆ ಒಲವು ಸ್ವಲ್ಪ ಹೆಚ್ಚಾಗಿ ಇರುತ್ತದೆ. ಹೇಳಿ ಕೇಳಿ ಇಂದು ಪ್ರೇಮಿಗಳ ದಿನ. ನೀನೇ ಚಿನ್ನ, ನೀನೇ ರನ್ನ ಅಂದ್ರು ಕೆಲವರು ಕರಗುವುದಿಲ್ಲ. ಆದರೆ, ಇಂದು ಚಿನ್ನದ ಬೆಲೆ ಇಳಿಕೆ ಕಂಡಿದ್ದು, ನಿಮ್ಮ ಪ್ರೀತಿಪಾತ್ರರಿಗೆ ಚಿನ್ನದ ಉಡುಗೊರೆ ಕೊಟ್ಟು ನೋಡಿ ಕರಗದೇ ಇರಲು ಸಾಧ್ಯವೇ ಇಲ್ಲ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,840 ರುಪಾಯಿ ಆಗಿದೆ. ಹಾಗಾದರೇ ಇಂದು (ಫೆಬ್ರವರಿ 14) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on February 14 th in India, Silver Price Normal, check City Wise Rate List

ಫೆಬ್ರುವರಿ 14ಕ್ಕೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ಗೊತ್ತಾ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,600 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,840 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,600 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,840 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 57,600 ರೂ

ಚೆನ್ನೈ: 58,100 ರೂ

ಮುಂಬೈ: 57,600 ರೂ

ದೆಹಲಿ: 57,750 ರೂ

ಕೋಲ್ಕತಾ: 57,600 ರೂ

ಕೇರಳ: 57,600 ರೂ

ಅಹ್ಮದಾಬಾದ್: 57,650 ರೂ

ಜೈಪುರ್: 57,750 ರೂ

ಲಕ್ನೋ: 57,750 ರೂ

ಭುವನೇಶ್ವರ್: 57,600 ರೂ

Gold Price Hike on February 14 th in India, Silver Price Normal, check City Wise Rate List

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಮಲೇಷ್ಯಾ: 3,080 ರಿಂಗಿಟ್ (53,669 ರುಪಾಯಿ)

ದುಬೈ: 2,270 ಡಿರಾಮ್ (51,292 ರುಪಾಯಿ)

ಅಮೆರಿಕ: 620 ಡಾಲರ್ (51,459 ರುಪಾಯಿ)

ಸಿಂಗಾಪುರ: 845 ಸಿಂಗಾಪುರ್ ಡಾಲರ್ (52,148 ರುಪಾಯಿ)

ಕತಾರ್: 2,330 ಕತಾರಿ ರಿಯಾಲ್ (53,017 ರೂ)

ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,788 ರುಪಾಯಿ)

ಓಮನ್: 246 ಒಮಾನಿ ರಿಯಾಲ್ (53,030 ರುಪಾಯಿ)

ಕುವೇತ್: 194.50 ಕುವೇತಿ ದಿನಾರ್ (52,428 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,275 ರೂ

ಚೆನ್ನೈ: 7,700 ರೂ

ಮುಂಬೈ: 7,550 ರೂ

ದೆಹಲಿ: 7,550 ರೂ

ಕೋಲ್ಕತಾ: 7,550 ರೂ

ಕೇರಳ: 7,700 ರೂ

ಅಹ್ಮದಾಬಾದ್: 7,550 ರೂ

ಜೈಪುರ್: 7,550 ರೂ

ಲಕ್ನೋ: 7,550 ರೂ

ಭುವನೇಶ್ವರ್: 7,700 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+