Gold Silver Price: ಫೆಬ್ರವರಿ 05 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರುವರಿ 5: ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ತುಸು ವಿರಾಮ ಸಿಕ್ಕಿದೆ. ಕಳೆದ ವಾರ ಒಂದಷ್ಟು ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇದೀಗ ತುಸು ತಗ್ಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಇಳಿಕೆಯಾಗಿದೆ. ವಿದೇಶಗಳಲ್ಲಿ ಬಹುತೇಕ ಕಡಿಮೆ ಬೆಲೆ ಕಡಿಮೆ ಆಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 5ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,380 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,380 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 58,100 ರೂ
ಚೆನ್ನೈ: 58,700 ರೂ
ಮುಂಬೈ: 58,100 ರೂ
ದೆಹಲಿ: 58,250 ರೂ
ಕೋಲ್ಕತಾ: 58,100 ರೂ
ಕೇರಳ: 58,100 ರೂ
ಅಹ್ಮದಾಬಾದ್: 58,150 ರೂ
ಜೈಪುರ್: 58,250 ರೂ
ಲಕ್ನೋ: 58,250 ರೂ
ಭುವನೇಶ್ವರ್: 58,100 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,090 ರಿಂಗಿಟ್ (54,363 ರುಪಾಯಿ)
ದುಬೈ: 2,287.50 ಡಿರಾಮ್ (51,695 ರುಪಾಯಿ)
ಅಮೆರಿಕ: 625 ಡಾಲರ್ (51,878 ರುಪಾಯಿ)
ಸಿಂಗಾಪುರ: 853 ಸಿಂಗಾಪುರ್ ಡಾಲರ್ (52,732 ರುಪಾಯಿ)
ಕತಾರ್: 2,350 ಕತಾರಿ ರಿಯಾಲ್ (53,500 ರೂ)
ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,015 ರುಪಾಯಿ)
ಓಮನ್: 248.50 ಒಮಾನಿ ರಿಯಾಲ್ (53,574 ರುಪಾಯಿ)
ಕುವೇತ್: 196 ಕುವೇತಿ ದಿನಾರ್ (52,890 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,550 ರೂ
ಚೆನ್ನೈ: 7,700 ರೂ
ಮುಂಬೈ: 7,550 ರೂ
ದೆಹಲಿ: 7,550 ರೂ
ಕೋಲ್ಕತಾ: 7,550 ರೂ
ಕೇರಳ: 7,700 ರೂ
ಅಹ್ಮದಾಬಾದ್: 7,550 ರೂ
ಜೈಪುರ್: 7,550 ರೂ
ಲಕ್ನೋ: 7,550 ರೂ
ಭುವನೇಶ್ವರ್: 7,700 ರೂ












Click it and Unblock the Notifications