Gold-Silver Price Today: ಯುಗಾದಿಗೆ ಗ್ರಾಹಕರಿಗೆ ಶಾಕ್; ಮತ್ತೆ ಹೆಚ್ಚಳ ಕಂಡ ಚಿನ್ನದ ಬೆಲೆ- ಇವತ್ತಿನ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು, ಏಪ್ರಿಲ್ 09: ಚಿನ್ನ ಮತ್ತು ಬೆಳ್ಳಿಯೆ ಬೆಲೆಯಲ್ಲಿ ಹಾವು ಏಣಿಯಾಟ ಆಗುತ್ತಿರುವುದು ಇಂದು ನಿನ್ನೆಯಿಂದಲ್ಲ. ಪ್ರತೀ ದಿನವೂ ಆಭರಣ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಲೇ ಇರುತ್ತದೆ. ಇದೀಗ ಮತ್ತೊಮ್ಮೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳ ಕಂಡು ಬಂದಿದೆ.
ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಚಿನ್ನದ ಬೆಲೆ ಏರಿಕೆ ಕಂಡಿದ ಚಿನ್ನ ಇಂದು ಮತ್ತೆ ಏರಿಕೆ ಕಂಡಿದೆ. ಚೀನಾದ ಚಿನ್ನದ ಬೇಟೆ, ಜಾಗತಿಕ ವಿದ್ಯಮಾನ ಇತ್ಯಾದಿ ಕಾರಣಗಳಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಏರಿಕೆ ಮುಂದುವರಿದಿದ್ದು, ಯುಗಾದಿ ಕಳೆದ ಬಳಿಕವೂ ಚಿನ್ನದ ಬೆಲೆ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ. ಯುಗಾಧಿ ಹಬ್ಬದಂದು ಚಿನ್ನದ ಬೆಲೆ ಗ್ರಾಮ್ಗೆ 30 ರೂ ಹೆಚ್ಚಿಗೆಯಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಂತಾಗಿದೆ.

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,620 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 9) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಏಪ್ರಿಲ್ 09 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,620 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 65,650 ರೂ
ಚೆನ್ನೈ: 66,600 ರೂ
ಮುಂಬೈ: 65,650 ರೂ
ದೆಹಲಿ: 65,800 ರೂ
ಕೋಲ್ಕತಾ: 65,650 ರೂ
ಕೇರಳ: 65,650 ರೂ
ಅಹ್ಮದಾಬಾದ್: 64,700 ರೂ
ಜೈಪುರ್: 65,800 ರೂ
ಲಕ್ನೋ: 65,800 ರೂ
ಭುವನೇಶ್ವರ್: 65,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಮಲೇಷ್ಯಾ: 3,490 ರಿಂಗಿಟ್ (61,183 ರುಪಾಯಿ)
ದುಬೈ: 2,620 ಡಿರಾಮ್ (59,429 ರುಪಾಯಿ)
ಅಮೆರಿಕ: 710 ಡಾಲರ್ (59,148 ರುಪಾಯಿ)
ಸಿಂಗಾಪುರ: 975 ಸಿಂಗಾಪುರ್ ಡಾಲರ್ (60,191 ರುಪಾಯಿ)
ಕತಾರ್: 2,660 ಕತಾರಿ ರಿಯಾಲ್ (60,774 ರೂ)
ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (59,521 ರುಪಾಯಿ)
ಓಮನ್: 283.50 ಒಮಾನಿ ರಿಯಾಲ್ (61,347 ರುಪಾಯಿ)
ಕುವೇತ್: 221 ಕುವೇತಿ ದಿನಾರ್ (59,866 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 8,300 ರೂ
ಚೆನ್ನೈ: 8,800 ರೂ
ಮುಂಬೈ: 8,450 ರೂ
ದೆಹಲಿ: 8,450 ರೂ
ಕೋಲ್ಕತಾ: 8,450 ರೂ
ಕೇರಳ: 8,800 ರೂ
ಅಹ್ಮದಾಬಾದ್: 8,450 ರೂ
ಜೈಪುರ್: 8,450 ರೂ
ಲಕ್ನೋ: 8,450 ರೂ
ಭುವನೇಶ್ವರ್: 8,800 ರೂ












Click it and Unblock the Notifications