Gold-Silver Price Today: ಇಂದೂ ಕೂಡ ಭರ್ಜರಿ ಏರಿಕೆ ಕಂಡ ಚಿನ್ನ- ಇವತ್ತಿನ ‌ಬೆಲೆ ಎಷ್ಟು ಗೊತ್ತಾ? - ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್ 11: ನಿರಂತರವಾಗಿ ಏರಿಕೆ ಕಂಡ ಚಿನ್ನ ಹಾಗೂ ಬೆಳ್ಳಿಯ ಬೆಲೆ ಗುರುವಾರವೂ ಕೂಡ ಭರ್ಜರಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಶಾಕ್‌ ಕೊಟ್ಟಂತಾಗಿದೆ. ಬುಧವಾರದಂದು 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದ್ದು, ಇದೀಗ 72,110 ರುಪಾಯಿ ಆಗಿದೆ.

ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ ಸುಮಾರು 7 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,110 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,550 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 11) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold Price Hike on April 11th in India Silver Price Normal check City Wise Rate List

ಏಪ್ರಿಲ್‌ 11 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,100 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,110 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 855 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,100 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,110 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

ಬೆಂಗಳೂರು: 66,100 ರೂ

ಚೆನ್ನೈ: 67,050 ರೂ

ಮುಂಬೈ: 66,100 ರೂ

ದೆಹಲಿ: 66,250 ರೂ

ಕೋಲ್ಕತಾ: 66,100 ರೂ

ಕೇರಳ: 66,100 ರೂ

ಅಹ್ಮದಾಬಾದ್: 66,150 ರೂ

ಜೈಪುರ್: 66,250 ರೂ

ಲಕ್ನೋ: 66,250 ರೂ

ಭುವನೇಶ್ವರ್: 66,100 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

ಮಲೇಷ್ಯಾ: 3,500 ರಿಂಗಿಟ್ (61,315 ರುಪಾಯಿ)

ದುಬೈ: 2,640 ಡಿರಾಮ್ (59,788 ರುಪಾಯಿ)

ಅಮೆರಿಕ: 715 ಡಾಲರ್ (59,460 ರುಪಾಯಿ)

ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,856 ರುಪಾಯಿ)

ಕತಾರ್: 2,695 ಕತಾರಿ ರಿಯಾಲ್ (61,465 ರೂ)

ಸೌದಿ ಅರೇಬಿಯಾ: 2,690 ಸೌದಿ ರಿಯಾಲ್ (59,636 ರುಪಾಯಿ)

ಓಮನ್: 285 ಒಮಾನಿ ರಿಯಾಲ್ (61,562 ರುಪಾಯಿ)

ಕುವೇತ್: 224 ಕುವೇತಿ ದಿನಾರ್ (60,591 ರುಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ ಎಷ್ಟು?

ಬೆಂಗಳೂರು: 8,400 ರೂ

ಚೆನ್ನೈ: 8,900 ರೂ

ಮುಂಬೈ: 8,550 ರೂ

ದೆಹಲಿ: 8,550 ರೂ

ಕೋಲ್ಕತಾ: 8,550 ರೂ

ಕೇರಳ: 8,900 ರೂ

ಅಹ್ಮದಾಬಾದ್: 8,550 ರೂ

ಜೈಪುರ್: 8,550 ರೂ

ಲಕ್ನೋ: 8,550 ರೂ

ಭುವನೇಶ್ವರ್: 8,900 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+