Gold Price: ಚಿನ್ನದ ಬೆಲೆ 5,000 ರೂಪಾಯಿ ಭರ್ಜರಿ ಏರಿಕೆ, ಶೀಘ್ರದಲ್ಲೇ 1 ಲಕ್ಷ ರೂಪಾಯಿ...
ಚಿನ್ನ ಬೆಲೆ ಭರ್ಜರಿಯಾಗಿ ಏರಿಕೆ ಕಾಣುತ್ತಿದ್ದು, ಆಭರಣ ಪ್ರಿಯರಿಗೆ ಪ್ರತಿ ದಿನ ಕೂಡ ಈಗ ಆಘಾತ ಎದುರಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಏರಿಕೆ ಕಂಡು ಬರುತ್ತಿದ್ದು, ಬಂಗಾರ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಈ ಮೂಲಕ ಆಘಾತವಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಚಿನ್ನದ ಬೆಲೆ 5,000 ರೂಪಾಯಿ ಭರ್ಜರಿ ಏರಿಕೆಯಾಗಿ, ಶೀಘ್ರದಲ್ಲೇ 1 ಲಕ್ಷ ರೂಪಾಯಿ....
ಚಿನ್ನ ಭರ್ಜರಿ ಬೇಡಿಕೆ ಇರುವ ವಸ್ತು ಆಗಿರುವ ಹಿನ್ನೆಲೆ ಚಿನ್ನ ಖರೀದಿಗೆ ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಈ ಕಾರಣ ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು ಇನ್ನೇನು ಸುಲಭವಾಗಿ ಚಿನ್ನ 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆ ದಟ್ಟವಾಗಿದೆ. ಇಂದು ಒಂದೇ ದಿನದಲ್ಲಿ ಚಿನ್ನ ಬೆಲೆ 5,000 ರೂಪಾಯಿ ಭರ್ಜರಿ ಏರಿಕೆಯಾಗಿದೆ. ಹಾಗಿದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ..? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಚಿನ್ನ 5,000 ರೂಪಾಯಿ ಭರ್ಜರಿ ಏರಿಕೆ!
ಚಿನ್ನ ಕೇವಲ ಲೋಹವಲ್ಲ, ಚಿನ್ನ ಎಂಬುದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಗಳಿಗೆ ಮಾತ್ರವಲ್ಲ ಹಲವು ವಸ್ತುಗಳ ತಯಾರಿಕೆಗೆ ಕೂಡ ಬಳಕೆ ಆಗುತ್ತೆ. ಅದರಲ್ಲೂ ಚಿನ್ನ ಖರೀದಿ ಮಾಡಿ, ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಹೀಗಿದ್ದಾಗ ಭಾರತದಲ್ಲಿ ಮಹಿಳೆಯರು ಚಿನ್ನವನ್ನು ಮೈಮೇಲೆ ಹಾಕಲು ಇಷ್ಟಪಡುತ್ತಾರೆ. ಇಷ್ಟೆಲ್ಲದರ ನಡುವೆ ಚಿನ್ನ ಬೆಲೆ 5,000 ರೂಪಾಯಿ ಭರ್ಜರಿ ಏರಿಕೆಯಾಗಿದೆ.
ಬಂಗಾರದ ಬೆಲೆ ದಿಢೀರ್ ಏರಿಕೆ!
ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದ ಕಾರಣ ಚಿನ್ನ ಬೆಲೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಬರೊಬ್ಬರಿ 5,000 ರೂಪಾಯಿ ಪ್ರತಿ 100 ಗ್ರಾಂಗೆ ಏರಿಕೆ ಕಂಡಿದೆ. ಈ ಮೂಲಕ ಈಗ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,39,000 ರೂಪಾಯಿ ಆಗಿದೆ.
ಇದೇ ಸಮಯದಲ್ಲಿ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಏರಿಕೆ ಕಂಡಿದ್ದು, 73,900 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 550 ರೂಪಾಯಿ ಏರಿಕೆ ಆಗಿ 80,620 ರೂಪಾಯಿ ತಲುಪಿದೆ. ಇದೇ ಸಮಯದಲ್ಲಿ ಬೆಳ್ಳಿ ಬೆಲೆ ಒಂದೇ ದಿನ 2,000 ರೂಪಾಯಿ ಪ್ರತಿ 1 ಕೆಜಿಗೆ ಏರಿಕೆ ಕಂಡು 95,500 ರೂಪಾಯಿಗೆ ತಲುಪಿದೆ.












Click it and Unblock the Notifications