Gold price: ಮತ್ತೆ ದುಬಾರಿಯಾಗಲಿದ್ಯಾ ಬಂಗಾರ?- ಜನವರಿ 1ರಂದು ನಗರವಾರು ದರಗಳ ವಿವರ ಹೀಗಿದೆ

ನವದೆಹಲಿ, ಜನವರಿ, 1: ಇದೀಗ ನಾವು 2023 ಕಳೆದು 2024ರ ಜನವರಿ 1ರಲ್ಲಿದ್ದೇವೆ. ಆದರೂ ಬಂಗಾರ ದರ ಡಿಸೆಂಬರ್‌ 31, 2023ರಂದು ಎಷ್ಟಿತ್ತೋ ಅಷ್ಟೇ ಇದ್ದು, ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಒಂದು ವಾರದಿಂದ ಚಿನ್ನದ ದರ ಏರಿಕೆಯಾಗುತ್ತಿದ್ದು, 58,500 ಇರುವ 10 ಗ್ರಾಂ ಚಿನ್ನದರ ದರ ಇನ್ನು ಒಂದು ವಾರದಲ್ಲಿ 70,000 ರೂಪಾಯಿ ಗಡಿದಾಡಿದರೂ ಆಶ್ಚರ್ಯವೇನಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳನ್ನು ತಿಳಿಯಿರಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 46,840 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 51,096 ರೂಪಾಯಿ

Gold price details on January 1, 2024, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 58,550 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 63,870 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,550 ರೂಪಾಯಿ
* ಚೆನ್ನೈ - 59,100 ರೂಪಾಯಿ
* ಮುಂಬೈ - 58,550 ರೂಪಾಯಿ
* ಕೋಲ್ಕತ್ತಾ - 58,550 ರೂಪಾಯಿ
* ನವದೆಹಲಿ - 58,700 ರೂಪಾಯಿ
* ಹೈದರಾಬಾದ್‌ - 58,550 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 76,000 ರೂಪಾಯಿ
* ಚೆನ್ನೈ - 80,000 ರೂಪಾಯಿ
* ಮುಂಬೈ - 78,600 ರೂಪಾಯಿ
* ಕೋಲ್ಕತ್ತಾ - 78,600 ರೂಪಾಯಿ
* ನವದೆಹಲಿ - 78,600 ರೂಪಾಯಿ

ಒಟ್ಟಿನಲ್ಲಿ ಚಿನ್ನದ ದರದಲ್ಲಿ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಇನ್ನೊಂದೆರಡಡು ದಿನಗಳಲ್ಲಿ ಈ ದರ ಕಡಿಮೆಯಾಗಲೂ ಬಹುದು, ಹೆಚ್ಚಳವಾಗಲೂಬಹುದು. ಕಳೆದ ತಿಂಗಳಷ್ಟೇ 2024ರ ಜನವರಿಯಲ್ಲಿ 10 ಗ್ರಾಂ ಚಿನ್ನದ ದರ 70 ಸಾವಿರ ರೂಪಾಯಿ ಗಡಿ ದಾಟಲೂಬಹುದು ಎನ್ನುವ ಮಾಹಿತಿ ಇತ್ತು. ಇದು ಇನ್ನೂ ಕೆಲವೇ ದಿನಗಳಲ್ಲಿ ಆದರೂ ಆಗಬಹುದು ಹೇಳೋದಿಕ್ಕೆ ಆಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+