Gold Price: ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಖರೀದಿ ಮಾಡಲು....
ಚಿನ್ನ ಖರೀದಿ ಯಾವಾಗ ಮಾಡಬೇಕು? ಚಿನ್ನ ಖರೀದಿ ಮಾಡಲು ಇದು ಸರಿಯಾದ ಸಮಯ? ಹೀಗೆ ಆಭರಣ ಪ್ರಿಯರು ಚಿನ್ನ ಖರೀದಿ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಾರೆ. ಬಂಗಾರ ಈ ರೀತಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದ ಕಾರಣ, ಆಭರಣ ಪ್ರಿಯರು ಚಿನ್ನ ಖರೀದಿಗೆ ಚಿಂತೆ ಮಾಡುವಂತೆ ಆಗಿತ್ತು. ಆದರೆ, ಇದೀಗ ದಿಢೀರ್ ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಖರೀದಿ ಮಾಡಲು....
ಚಿನ್ನ... ಚಿನ್ನ... ಅಂತಾ ಕಾಯುತ್ತಿದ್ದ ಜನರಿಗೆ ಚಿನ್ನ ಕುಸಿತವಾಗಿ ಚಿನ್ನದ ಬೆಲೆ ಕಡಿಮೆ ಆದರೆ ಖುಷಿ ಆಗುತ್ತೆ ಅಲ್ವಾ? ಅದೇ ರೀತಿ ಇದೀಗ ಬಂಗಾರದ ಬೆಲೆ ಕುಸಿತ ಕಂಡಿದೆ. ಹೀಗೆ ತಮ್ಮ ತಮ್ಮ ಮನೆಯ & ಕುಟುಂಬದ ಶುಭ ಕಾರ್ಯಕ್ರಮಕ್ಕೆ ಅಂತಾ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಭರ್ಜರಿ ಖುಷಿಯಾದ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಈಗ, ಚಿನ್ನದ ಬೆಲೆ 11,000 ರೂಪಾಯಿ ಕುಸಿತ, ಖರೀದಿ ಮಾಡಲು....

ಚಿನ್ನ ದಿಢೀರ್ 11,000 ರೂಪಾಯಿ ಕುಸಿತ!
ಚಿನ್ನ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಾಣುತ್ತಿದೆ ಕಳೆದ 1 ವಾರದಿಂದ ಚಿನ್ನ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಂಡು ಬರುತ್ತಿದೆ. ಅದ್ರಲ್ಲೂ ಬಂಗಾದ ಬೆಲೆ ಇಷ್ಟೊಂದು ಕಡಿಮೆ ಆಗುತ್ತೆ ಅನ್ನೋದನ್ನ ಆಭರಣ ಪ್ರಿಯರು ಅಂದುಕೊಂಡೇ ಇರಲಿಲ್ಲ. ಅದ್ರಲ್ಲೂ ಇನ್ನೇನು ಬಂಗಾರದ ಬೆಲೆ ಕೈಗೆ ಸಿಗದಷ್ಟು ಮೇಲೆ ಹೋಗಿ ಬಿಡುತ್ತೆ ಅಂತಾ ಜನ ಅಂದುಕೊಳ್ಳುವ ಸಮಯಕ್ಕೇ ಮತ್ತೆ ಚಿನ್ನ ಬೆಲೆ ಭರ್ಜರಿ 11,000 ರೂಪಾಯಿ....
11,000 ರೂಪಾಯಿ ಕುಸಿತ ಕಂಡ ಚಿನ್ನ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಕುಸಿತ ಕಂಡು ಪ್ರತಿ 1 ಕೆ.ಜಿಗೆ ಇದೀಗ 10,000 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 1,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 71,500 ರೂ. ಆಗಿದೆ. ಮತ್ತೊಂದು ಕಡೆ 24 ಕ್ಯಾರೆಟ್ ಚಿನ್ನದ ಬೆಲೆಯು ಕುಸಿತ ಕಂಡು ಪ್ರತಿ 1 ಕೆ.ಜಿಗೆ ಇದೀಗ 11,000 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ ಸದ್ಯಕ್ಕೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 78,000 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಹೀಗಾಗಿ ಬೆಳ್ಳಿ ಪ್ರತಿ 1 ಕೆ.ಜಿಗೆ 91,500 ರೂಪಾಯಿಗೆ ಮಾರಾಟ ಆಗುತ್ತಿದೆ.












Click it and Unblock the Notifications