Gold Price on January 24: ಜನವರಿ 24ರಂದು ಬಂಗಾರ, ಬೆಳ್ಳಿ ದರ ಇಳಿಕೆ: ನಿಮ್ಮೂರಲ್ಲಿ ಎಷ್ಟಿದೆ ಪರಿಶಿಲಿಸಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ ಅಂದರೆ ಜನವರಿ 23ಕ್ಕೆ ಹೋಲಿಸಿದರೆ ಇಂದು (ಜನವರಿ 24) ತುಸು ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ನಿನ್ನೆ (ಜನವರಿ 23) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 75,250 ಇದ್ದರೆ, ಇಂದು (ಜನವರಿ 24) 75,240 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 82,090 ಇತ್ತು. ಇಂದು 82,080ಕ್ಕೆ ಇಳಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಬಂಗಾರ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 60,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 65,664 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 75,240 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 82,080 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 75,240 ರೂಪಾಯಿ
* ಚೆನ್ನೈ - 75,240 ರೂಪಾಯಿ
* ಮುಂಬೈ - 75,240 ರೂಪಾಯಿ
* ಕೋಲ್ಕತ್ತಾ - 75,240 ರೂಪಾಯಿ
* ನವದೆಹಲಿ - 75,390 ರೂಪಾಯಿ
* ಹೈದರಾಬಾದ್ - 75,240 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 82,080 ರೂಪಾಯಿ
* ಚೆನ್ನೈ - 82,080 ರೂಪಾಯಿ
* ಮುಂಬೈ - 82,080 ರೂಪಾಯಿ
* ಕೋಲ್ಕತ್ತಾ - 82,080 ರೂಪಾಯಿ
* ನವದೆಹಲಿ - 82,230 ರೂಪಾಯಿ
* ಹೈದರಾಬಾದ್ - 82,080 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 96,400 ರೂಪಾಯಿ
* ಚೆನ್ನೈ - 1,03,900 ರೂಪಾಯಿ
* ಮುಂಬೈ - 96,400 ರೂಪಾಯಿ
* ಕೋಲ್ಕತ್ತಾ - 96,400 ರೂಪಾಯಿ
* ನವದೆಹಲಿ - 96,400 ರೂಪಾಯಿ
* ಹೈದರಾಬಾದ್ - 1,03,900 ರೂಪಾಯಿ












Click it and Unblock the Notifications