Gold price: ಬಂಗಾರ ದರ ಇಳಿಕೆ, ಬೆಳ್ಳಿ ಎಷ್ಟಿದೆ? - ಡಿಸೆಂಬರ್‌ 1ರ ಮಾಹಿತಿ

ಬೆಂಗಳೂರು, ಡಿಸೆಂಬರ್‌, 01: ಕಳೆದ ಒಂದು ವಾರದಿಂದಲೂ ಬಂಗಾರದ ಬೆಲೆ ಏರಿಕೆಯಾಗುತ್ತಲೇ ಇತ್ತು. ಆದರೆ ಇದಿಂದ ಇಂದು ಡಿಸೆಂಬರ್‌ ತಿಂಗಳ ಮೊದಲ ದಿನವೇ ದರ ಇಳೆಯಾಗಿದ್ದು, ಇದರಿಂದ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ & ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಕೆಲವೇ ತಿಂಗಳುಗಳಲ್ಲಿ ಮದುವೆ ಸೀಸನ್‌ ಆರಂಭಾಗಲಿದ್ದು, ಈ ಹಿನ್ನೆಲೆ ಈಗಿನಿಂದಲೇ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಹೆಚ್ಚಾಗಿದೆ. ಅದರಲ್ಲೂ ಗಂಡು ಮಕ್ಕಳಿಗಿಂತ ಹೆಣ್ಮಕ್ಕಳಿಗೆ ಚಿನ್ನದ ವ್ಯಾಮೋಹ ತುಸು ಹೆಚ್ಚಾಗಿಯೇ ಇರುತ್ತದೆ. ಇನ್ನೂ ದರ ಕಡಿಮೆಯಾಗಿದ್ದರಿಂದ ಚಿನ್ನ ಕೊಳ್ಳುವುದರ ಮೇಲೆ ಬಹುತೇಕ ಮಂದಿ ಹೆಣ್ಮಕ್ಕಳ ಗಮನ ಹೆಚ್ಚಾಗಿರುತ್ತದೆ. ದರ ಏರಿಕೆಯಾಗಿದ್ದಾಗಲೇ ಬಂಗಾರ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಇನ್ನೂ ಬೆಲೆ ಕಡಿಮೆಯಾದಾಗ ಬಿಡುತ್ತಾರೆಯಾ ಹೇಳಿ.

Gold price decrease on December 01, Know City wise price details

8 ಗ್ರಾಂ ಬಂಗಾರ

* 22 ಕ್ಯಾರೆಟ್ ಆಭರಣ ಬಂಗಾರ ದರ - 46,160 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 50,360 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 57,500 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,730 ರೂಪಾಯಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (10 ಗ್ರಾಂ) ಬಂಗಾರದ ಬೆಲೆ ಕಳೆದ (ನವೆಂಬರ್‌ 29) ರೂಪಾಯಿ 58,100 ಇತ್ತು. ಇದೀಗ ಇಂದು (ಡಿಸೆಂಬರ್‌ 01) 57,500 ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)

* ಬೆಂಗಳೂರು -57,500 ರೂಪಾಯಿ
* ಚೆನ್ನೈ - 58,650 ರೂಪಾಯಿ
* ಮುಂಬೈ - 57,500 ರೂಪಾಯಿ
* ಕೋಲ್ಕತ್ತಾ - 57,500 ರೂಪಾಯಿ
* ನವದೆಹಲಿ - 57,650 ರೂಪಾಯಿ
* ಹೈದರಾಬಾದ್‌ - 57,500 ರೂಪಾಯಿ

ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ದರ (10 ಗ್ರಾಂ)

* ಬೆಂಗಳೂರು - 62,730 ರೂಪಾಯಿ
* ಚೆನ್ನೈ - 63,980 ರೂಪಾಯಿ
* ಮುಂಬೈ - 62,730 ರೂಪಾಯಿ
* ಕೋಲ್ಕತ್ತಾ - 62,730 ರೂಪಾಯಿ
* ನವದೆಹಲಿ - 62,880 ರೂಪಾಯಿ
* ಹೈದರಾಬಾದ್‌ - 62,730 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 78,500 ರೂಪಾಯಿ
* ಚೆನ್ನೈ - 82,500 ರೂಪಾಯಿ
* ಮುಂಬೈ - 792,00 ರೂಪಾಯಿ
* ಕೋಲ್ಕತ್ತಾ - 79,200 ರೂಪಾಯಿ
* ನವದೆಹಲಿ - 792,00 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+