ಬಂಗಾರದ ಬೆಲೆ 450 ರೂ ಏರಿಕೆ: ಮೇ 12ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ನವದೆಹಲಿ, ಮೇ 12: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಕಳೆದ ಎರಡು ದಿನಗಳಲ್ಲಿ 750 ರೂಪಾಯಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಒಂದೇ ದಿನ 450 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,490 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲೂ 400 ರೂಪಾಯಿ ಏರಿಕೆಯಾಗಿದ್ದು, 60,800 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,490 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,490 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,490 ರೂ. ಇದೆ. ಚೆನ್ನೈನಲ್ಲಿ 48,350 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,750 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,200 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,490 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 10ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50729 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.19ರಷ್ಟು ಇಳಿಕೆಯಾಗಿ 1,850.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.81ರಷ್ಟು ಇಳಿಕೆಯಾಗಿದ್ದು, 21.36 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,800 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,800 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,800 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 48,350 ರೂ, 52,750 ರೂ

ಮೇ 11: 47,870 ರೂ, 52,220 ರೂ

ಮೇ 10: 48,400 ರೂ, 52,800 ರೂ

ಮೇ 9: 48,730 ರೂ, 53,300 ರೂ

ಮೇ 8: 48,770 ರೂ, 53,200 ರೂ

ಮೇ 7: 48,770 ರೂ, 53,200 ರೂ

ಮೇ 6: 48,410 ರೂ, 52,810 ರೂ

ಮೇ 5: 48,510 ರೂ, 52,920 ರೂ

ಮೇ 4: 48,100 ರೂ, 52,320 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

Recommended Video

      Virat Kohli ಅವರ ದಾಖಲೆ ಮುರಿಯುತ್ತಾರಾ Jos Buttler | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+