ಚಿನ್ನದ ಬೆಲೆ ಇಳಿಕೆ: ಮಾ.19ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಮಾರ್ಚ್ 19: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಮಂಗಳವಾರ ಚಿನ್ನದ ಬೆಲೆಯು ಇಳಿಕೆಯಾಗಿದೆ. ಮಾರ್ಚ್ 19ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದ್ದು, ಸ್ಥಿರವಾಗಿದ್ದು 47,300 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಇಳಿಕ ಆಗಿದೆ. ಪ್ರಸ್ತುತ ಬೆಲೆಯು 51,600 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತು ಬೆಳ್ಳಿ ದರವು 1 ಕೆ.ಜಿ ಗೆ 68,000 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 19ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51475.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.17ರಷ್ಟು ಇಳಿಕೆಯಾಗಿ 1,921.49 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.74ರಷ್ಟು ಇಳಿಕೆಯಾಗಿದ್ದು, 24.96 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,600 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,600 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,600 ರೂ. ಇದೆ. ಚೆನ್ನೈನಲ್ಲಿ 48,050 ರೂ. ಹಾಗೂ ಅಪರಂಜಿ 52,420 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,600 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,300 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,300 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 48,050 ರೂ, 51,420 ರೂ
ಮಾರ್ಚ್ 18: 48,220 ರೂ, 52,600 ರೂ
ಮಾರ್ಚ್ 17: 48,140 ರೂ, 52,510 ರೂ
ಮಾರ್ಚ್ 16: 47,920 ರೂ, 52,280 ರೂ
ಮಾರ್ಚ್ 15: 48,190 ರೂ, 52,570 ರೂ
ಮಾರ್ಚ್ 14: 48,850 ರೂ, 53,290 ರೂ
ಮಾರ್ಚ್ 13: 49,950 ರೂ, 53,400 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,300 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,300 ರೂಪಾಯಿ












Click it and Unblock the Notifications