ಚಿನ್ನ 500 ರೂ. ಏರಿಕೆ: ಜೂನ್ 3ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಜೂನ್ 03: ಭಾರತದಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಎರಡನೇ ದಿನವೂ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆಯಾಗಿದ್ದು, 48,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂಪಾಯಿ ಹೆಚ್ಚಳವಾಗಿದ್ದು, 52,470 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಬರೋಬ್ಬರಿ 1300 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 62,700 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಚೆನ್ನೈನಲ್ಲಿ 48,200 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,580 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 3ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51341 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ
ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.18ರಷ್ಟು ಇಳಿಕೆಯಾಗಿದ್ದು, 1,866.50 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.06ರಷ್ಟು ಏರಿಕೆಯಾಗಿದ್ದು, 22.40 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700
ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,700 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,200 ರೂ, 52,580 ರೂ
ಜೂನ್ 02: 47,750 ರೂ, 52,100 ರೂ
ಜೂನ್ 01: 47,400 ರೂ, 51,710 ರೂ
ಮೇ 31: 47,920 ರೂ, 52,260 ರೂ
ಮೇ 30: 47,950 ರೂ, 52,310 ರೂ
ಮೇ 29: 47,800 ರೂ, 52,150 ರೂ
ಮೇ 28: 47,800 ರೂ, 52,150 ರೂ
ಮೇ 27: 47,800 ರೂ, 52,150 ರೂ
ಮೇ 26: 48,120 ರೂ, 52,500 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಜೂನ್ 01: 47,500 ರೂ, 51,820 ರೂ
ಮೇ 31: 47,750 ರೂ, 52,100 ರೂ
ಮೇ 30: 47,850 ರೂ, 52,200 ರೂ
ಮೇ 29: 47,750 ರೂ, 52,090 ರೂ
ಮೇ 28: 47,750 ರೂ, 52,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ












Click it and Unblock the Notifications