ಖರೀದಿಗೆ ಸಕಾಲ: ಫೆ.5ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಸ್ಥಿರ
ನವದೆಹಲಿ, ಫೆಬ್ರವರಿ 05: ಭಾರತದಲ್ಲಿ ಚಿನ್ನದ ಬೆಲೆ ಶನಿವಾರದ ಮಟ್ಟಿಗೆ ಸ್ಥಿರವಾಗಿರುವುದು ಕಂಡು ಬಂದಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 45,100 ರೂಪಾಯಿ ಇದ್ದು, ಶನಿವಾರ ಕೂಡಾ ಅದೇ ಬೆಲೆ ಮುಂದುವರಿದಿದೆ. ಆ ಮೂಲಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ.
ಫೆಬ್ರವರಿ 05ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 45,100 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಇಳಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 49,200 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಸ್ಥಿರತೆ ಕಂಡು ಬಂದಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,000 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,200 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,200 ರೂ. ಇದೆ. ಚೆನ್ನೈನಲ್ಲಿ ಚಿನ್ನದ ಬೆಲೆ 120 ರೂಪಾಯಿ ಏರಿಕೆ ಆಗಿದ್ದು, 45,420 ರೂ. ಹಾಗೂ ಅಪರಂಜಿ 49,550 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,280 ರೂ
ಫೆಬ್ರವರಿ 04: 45,100 ರೂ, 49,280 ರೂ
ಫೆಬ್ರವರಿ 03: 45,100 ರೂ, 49,280 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,050 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,500 ರೂ, 49,650 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,090 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 49,100 ರೂ
ಜನವರಿ 30: 45,000 ರೂ, 49,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 04: 45,420 ರೂ, 49,550 ರೂ
ಫೆಬ್ರವರಿ 04: 45,300 ರೂ, 49,450 ರೂ
ಫೆಬ್ರವರಿ 03: 45,360 ರೂ, 49,490 ರೂ
ಫೆಬ್ರವರಿ 02: 45,140ರೂ, 49,240 ರೂ
ಫೆಬ್ರವರಿ 01:45,160ರೂ, 49,280 ರೂ
ಜನವರಿ 31: 45,270 ರೂ, 49,390 ರೂ
ಜನವರಿ 30: 45,330 ರೂ, 49,450 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,100ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ












Click it and Unblock the Notifications