ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.18ರ ದರ ಹೀಗಿದೆ
ನವದೆಹಲಿ, ಫೆಬ್ರವರಿ 18: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಇಂದು ಚಿನ್ನದ ಬೆಲೆಯು ಏರಿಕೆ ಕಂಡಿದೆ. ಕಳೆದ ಫೆಬ್ರವರಿ 18ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಏರಿಕೆ ಆಗಿ, 46,300 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 530 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 50,510 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 400 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 63,800 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಚೆನ್ನೈನಲ್ಲಿ 47,420 ರೂ. ಹಾಗೂ ಅಪರಂಜಿ 51,730 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಫೆಬ್ರವರಿ 18ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 50028.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.33ರಷ್ಟು ಇಳಿಕೆಯಾಗಿ 1,892.98 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.48ರಷ್ಟು ಏರಿಕೆಯಾಗಿ 23.92 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,800 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,800 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 46,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,700 ರೂ
ಬೆಳ್ಳಿ ಬೆಲೆ ಕೆ.ಜಿಗೆ 63,800 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 47,400 ರೂ, 51,730 ರೂ
ಫೆಬ್ರವರಿ 17: 47,100 ರೂ, 51,300 ರೂ
ಫೆಬ್ರವರಿ 16: 46,650 ರೂ, 50,850 ರೂ
ಫೆಬ್ರವರಿ 15: 47,380 ರೂ, 51,700 ರೂ
ಫೆಬ್ರವರಿ 14: 46,870 ರೂ, 51,130 ರೂ
ಫೆಬ್ರವರಿ 13: 47,150 ರೂ, 51,440 ರೂ
ಫೆಬ್ರವರಿ 12: 46,530 ರೂ, 50,760 ರೂ
ಫೆಬ್ರವರಿ 11: 46,040 ರೂ, 50,230 ರೂ
ಫೆಬ್ರವರಿ 10: 46,010ರೂ, 50,200 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 18: 47,300 ರೂ, 50,510 ರೂ
ಫೆಬ್ರವರಿ 17: 45,800 ರೂ, 49,970 ರೂ
ಫೆಬ್ರವರಿ 16: 46,200 ರೂ, 50,400 ರೂ
ಫೆಬ್ರವರಿ 15: 46,800 ರೂ, 51,050 ರೂ
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,500 ರೂಪಾಯಿ












Click it and Unblock the Notifications