ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.14ರಂದು ದರ ಹೀಗಿದೆ..

|
Google Oneindia Kannada News

ನವದೆಹಲಿ, ಫೆಬ್ರವರಿ 14: ದೇಶದಲ್ಲಿ ಇಂದು ಚಿನ್ನದ ಬೆಲೆಯು ಕೊಂಚ ಏರಿಕೆ ಕಂಡಿದೆ. ಫೆಬ್ರವರಿ 14ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 510 ರೂಪಾಯಿ ಇಳಿಕೆ ಆಗಿ, 46,300 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 550 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 50,510 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಏರಿಕೆ ಆಗಿದೆ. ಬೆಳ್ಳಿ ಬೆಲೆಯು 800 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 63,800 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಚೆನ್ನೈನಲ್ಲಿ 46,870 ರೂ. ಹಾಗೂ ಅಪರಂಜಿ 51,130 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಚಿನ್ನದ ಬೆಲೆ ಕೊಂಚ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.13ರಂದು ದರ ಹೇಗಿದೆ? ಚಿನ್ನದ ಬೆಲೆ ಕೊಂಚ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.13ರಂದು ದರ ಹೇಗಿದೆ?

ಎಂಸಿಎಕ್ಸ್‌ನಲ್ಲಿ ಫೆಬ್ರವರಿ 14ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 49630.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.28ರಷ್ಟು ಏರಿಕೆಯಾಗಿ 1,857.10 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.59ರಷ್ಟು ಏರಿಕೆಯಾಗಿ 23.74 ಯುಎಸ್ ಡಾಲರ್ ಆಗಿದೆ.

Infographics: ಫೆಬ್ರವರಿ12 ರಂದು ಚಿನ್ನದ ದರ ಎಷ್ಟಿದೆ?Infographics: ಫೆಬ್ರವರಿ12 ರಂದು ಚಿನ್ನದ ದರ ಎಷ್ಟಿದೆ?

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08: 45,200 ರೂ, 49,3000 ರೂ
ಫೆಬ್ರವರಿ 07: 45,200 ರೂ, 49,3000 ರೂ
ಫೆಬ್ರವರಿ 06: 45,100 ರೂ, 49,280 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,200 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,410 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,800ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09:45,550 ರೂ, 49,690 ರೂ
ಫೆಬ್ರವರಿ 08: 45,200 ರೂ, 49,250 ರೂ
ಫೆಬ್ರವರಿ 07: 45,200 ರೂ, 49,250 ರೂ
ಫೆಬ್ರವರಿ 06: 45,100 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,800 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08:45,400 ರೂ, 48,530 ರೂ
ಫೆಬ್ರವರಿ 07: 45,200 ರೂ, 49,300 ರೂ
ಫೆಬ್ರವರಿ 06: 45,100 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,200ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,700 ರೂ
ಫೆಬ್ರವರಿ 09: 45,550 ರೂ, 49,540 ರೂ
ಫೆಬ್ರವರಿ 08:45,400 ರೂ, 49,530 ರೂ
ಫೆಬ್ರವರಿ 07:45,200 ರೂ, 49,150 ರೂ
ಫೆಬ್ರವರಿ 06: 45,100 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,800ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,870 ರೂ, 51,130 ರೂ
ಫೆಬ್ರವರಿ 13: 47,150 ರೂ, 51,440 ರೂ
ಫೆಬ್ರವರಿ 12: 46,530 ರೂ, 50,760 ರೂ
ಫೆಬ್ರವರಿ 11: 46,040 ರೂ, 50,230 ರೂ
ಫೆಬ್ರವರಿ 10: 46,010ರೂ, 50,200 ರೂ
ಫೆಬ್ರವರಿ 09: 45,780ರೂ, 49,950 ರೂ
ಫೆಬ್ರವರಿ 08:45,590ರೂ, 49,740 ರೂ
ಫೆಬ್ರವರಿ 07:45,390ರೂ, 49,520 ರೂ
ಫೆಬ್ರವರಿ 06: 45,420 ರೂ, 49,550 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,200 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 14: 46,300 ರೂ, 50,510 ರೂ
ಫೆಬ್ರವರಿ 13: 46,810 ರೂ, 51,060 ರೂ
ಫೆಬ್ರವರಿ 12: 46,800 ರೂ, 51,050 ರೂ
ಫೆಬ್ರವರಿ 11: 45,800 ರೂ, 49,970 ರೂ
ಫೆಬ್ರವರಿ 10: 45,800 ರೂ, 49,970 ರೂ
ಫೆಬ್ರವರಿ 09: 45,550 ರೂ, 49,690 ರೂ
ಫೆಬ್ರವರಿ 08: 45,400ರೂ, 49,530ರೂ
ಫೆಬ್ರವರಿ 07: 45,200ರೂ, 49,300ರೂ
ಫೆಬ್ರವರಿ 06: 45,100 ರೂ, 49,200 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,200 ರೂಪಾಯಿ

Recommended Video

IPL Auction 2022 : Royal Challengers Bangalore Full Squad | Oneindia Kannada

English summary
Gold Rate Today; Gold Rate Today, Gold Prices On February 14, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X