Gold Rate Today : ಬಂಗಾರ ಬಲು ದುಬಾರಿ: ಏ.9ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

ನವದೆಹಲಿ, ಏಪ್ರಿಲ್ 9: ಭಾರತದಲ್ಲಿ ಚಿನ್ನ-ಬೆಳ್ಳಿ ದರ ಗಗನಮುಖಿ ಆಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 600 ರೂಪಾಯಿ ಏರಿಕೆ ಕಂಡಿದೆ. ಶನಿವಾರ ಒಂದೇ ದಿನ 350 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಏರಿಕೆಯಾಗಿದ್ದು, 48,600 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 390 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 53,020 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 9ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52099 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.74ರಷ್ಟು ಏರಿಕೆಯಾಗಿ 1,947.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಏರಿಕೆಯಾಗಿದ್ದು, 24.78 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಚೆನ್ನೈನಲ್ಲಿ 49,190 ರೂ. ಹಾಗೂ ಅಪರಂಜಿ 53,660 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 9: 49,190 ರೂ, 53,660 ರೂ

ಏಪ್ರಿಲ್ 8: 48,820 ರೂ, 53,260 ರೂ

ಏಪ್ರಿಲ್ 7: 48,590 ರೂ, 53,010 ರೂ

ಏಪ್ರಿಲ್ 6: 48,150 ರೂ, 52,530 ರೂ

ಏಪ್ರಿಲ್ 5: 48,160 ರೂ, 52,540 ರೂ

ಏಪ್ರಿಲ್ 4: 48,030 ರೂ, 52,400 ರೂ

ಏಪ್ರಿಲ್ 3: 48,250 ರೂ, 52,630 ರೂ

ಏಪ್ರಿಲ್ 2: 48,200 ರೂ, 52,580 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

Recommended Video

    ದಿನೇಶ್ ಕಾರ್ತಿಕ್ ಕ್ರಿಕೆಟ್ ಕೆರಿಯರ್ ಗೆ ಧೋನಿ ವಿಲನ್ ಆಗಿ ಕಾಡಿದ್ದು ಹೇಗೆ? | Oneindia kannada
    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಏಪ್ರಿಲ್ 9: 48,600 ರೂ, 53,020 ರೂ

    ಏಪ್ರಿಲ್ 8: 48,250 ರೂ, 52,630 ರೂ

    ಏಪ್ರಿಲ್ 7: 48,000 ರೂ, 52,370 ರೂ

    ಏಪ್ರಿಲ್ 6: 47,800 ರೂ, 52,140 ರೂ

    ಏಪ್ರಿಲ್ 5: 47,800 ರೂ, 52,140 ರೂ

    ಏಪ್ರಿಲ್ 4: 47,800 ರೂ, 52,140 ರೂ

    ಏಪ್ರಿಲ್ 3: 47,950 ರೂ, 52,460 ರೂ


    ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+