Gold Silver Price: ಚಿನ್ನ ಪ್ರಿಯರಿಗೆ ಸಮಾಧಾನಕರ ಸುದ್ದಿ, ಇಂದಿನ ಚಿನ್ನ-ಬೆಳ್ಳಿ ಬೆಲೆ ತಿಳಿಯಿರಿ

ಬೆಂಗಳೂರು, ಡಿಸೆಂಬರ್ 26: ಚಿನ್ನದ ಬೆಲೆಯಲ್ಲಿ ಏರಿಳಿಕೆ ಮುಂದುವರಿದಿದೆ. ಎರಡು ದಿನ ಚಿನ್ನ ಬೆಳ್ಳಿ ಬೆಲೆ ಹೆಚ್ಚಾದರೆ, ಮತ್ತೊಂದು ದಿನ ಇಳಿಕೆ ಕಾಣುತ್ತಿದೆ. ಇಂದು ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಆಗಿದೆ. ಬೇಡಿಕೆ ಹೆಚ್ಚಳವು ಭಾರತದಂತಹ ದೇಶದಲ್ಲಿ ನಿರಂತರವಾಗಿದ್ದು, ಚಿನ್ನವು ಮುಂದಿನ ದಿನಗಳಲ್ಲಿ ಒಂದು ಲಕ್ಷ ರೂಪಾಯಿ ತಲುಪಿದರೆ ಆಶ್ಚರ್ಯಪಡಬೇಕಿಲ್ಲ.

ಹೌದು, ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಮದುವೆ ಸೀಸನ್ ಹಿನ್ನೆಲೆಯಲ್ಲಿ ಬೇಡಿಕೆ ಮುಂದುವರಿದಿದೆ. ಗುರುವಾರ ಡಿಸೆಂಬರ್ 26ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ. ಕರ್ನಾಟಕದ ಬೆಂಗಳೂರು, ದೆಹಲಿ ಹಾಗೂ ವಿದೇಶಗಳಲ್ಲಿ ಬಂಗಾರದ ಇಂದಿನ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Gold And Silver Prices Slightly Increased on Dec 26th Check Price list

22 ಕ್ಯಾರಟ್ ಚಿನ್ನ 10 ಗ್ರಾಂಗೆ ಇಂದು 250 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ ಚಿನ್ನ 10 ಗ್ರಾಂನ ಬೆಲೆಯು 280 ರೂಪಾಯಿಗೆ ಏರಿಕೆ ಕಂಡಿದೆ. ಇಂದು 22 ಕ್ಯಾರಟ್ ಚಿನ್ನಕ್ಕೆ 71010 ರೂ. ಇದ್ದರೆ, 24 ಕ್ಯಾರಟ್ ಚಿನ್ನಕ್ಕೆ 77460 ರೂಪಾಯಿಯಷ್ಟಿದೆ.

ಇನ್ನೂ ಬೆಳ್ಳಿಯ ಬೆಲೆಯಲ್ಲೂ ಕೊಂಚ ಬದಲಾವಣೆ ಆಗಿದೆ. ಇಂದು ಬೆಳ್ಳಿಯ ಬೆಲೆ 100 ಗ್ರಾಂಗೆ ರೂ.100 ಹೆಚ್ಚಳವಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 92,500 ರೂಪಾಯಿ ಇದೆ. ಡಿಸೆಂಬರ್‌ ಇಲ್ಲವೇ ಜನರಿಯಲ್ಲಿ ವಿವಿಧ ಸಮಾರಂಭ ಪ್ರಯುಕ್ತ ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆ ಶಾಕ್ ಸಿಕ್ಕಿಲ್ಲ. ಕೊಂಚ ಬೆಲೆ ಏರಿಕೆ ಆಗುವ ಮೂಲಕ ಶುಭಕಾರ್ಯ ಆಯೋಜಕರಿಗೆ ಸಿಹಿ ಸುದ್ದಿ ನೀಡಿದೆ. ನಗರವಾರು ಚಿನ್ನಾಭರಣ ದರದ ಮಾಹಿತಿ ಇಲ್ಲಿದೆ.

ಭಾರತದ ನಗರಗಳ 10 ಗ್ರಾಂ ಚಿನ್ನದ ದರ ಪಟ್ಟಿ

ಬೆಂಗಳೂರು- 71,010 ರೂಪಾಯಿ

ದೆಹಲಿ- 71,160 ರೂಪಾಯಿ

ಮುಂಬೈ- 71,010 ರೂಪಾಯಿ

ಅಹ್ಮದಾಬಾದ್ - 71,060 ರೂಪಾಯಿ

ಚೆನ್ನೈ- 71,010 ರೂಪಾಯಿ

ಕೇರಳ- 71,010 ರೂಪಾಯಿ

ಲಕ್ನೋ- 71,160 ರೂರೂಪಾಯಿ

ಜೈಪುರ್- 71,160 ರೂಪಾಯಿ

ಬೇರೆ ಬೇರೆ ದೇಶಗಳ 10 ಗ್ರಾಂ ಬಂಗಾರದ ಬೆಲೆ ವಿವರ

ಭಾರತ- 71,060 ರೂಪಾಯಿ

ದುಬೈ- 68,120 ರೂಪಾಯಿ

ಸೌದಿ ಅರೇಬಿಯಾ- 68,110 ರೂಪಾಯಿ

ಮಲೇಷ್ಯಾ- 69,250 ರೂಪಾಯಿ

ಕುವೇತ್- 66,360 ರೂಪಾಯಿ

ಸಿಂಗಾಪುರ- 68,180 ರೂಪಾಯಿ

ಕತಾರ್- 69,460 ರೂಪಾಯಿ

ಅಮೆರಿಕ- 66,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+