April 1 Gold Silver Price: ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಏಪ್ರಿಲ್ 1ರಂದು ಚಿನ್ನ ಬೆಳ್ಳಿ ದರ
ಯುಗಾದಿ ಬಳಿಕ ದೇಶದಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದೆ. ಕಳೆದ ದಿನ ಇದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರುವ ಮದುವೆ, ಶುಭ ಕಾರ್ಯಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸುವ ಗ್ರಾಹಕರಿಗೆ ಚಿನ್ನಾಭರಣ ದುಬಾರಿಯಾಗುವ ಚಿಂತೆ ಹೆಚ್ಚಾಗಿದೆ.
ಹೌದು.. ಭಾರತದಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 92,070 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 84,410 ರೂಪಾಯಿ ಮತ್ತು 18 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 68,950 ರೂಪಾಯಿ ಇದೆ. ಕಳೆದ ದಿನ (ಮಾರ್ಚ್ 31) 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 83,740 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಬೆಲೆ 91,340 ರೂಪಾಯಿ ಇದ್ದರೆ ಮತ್ತು 18 ಕ್ಯಾರೆಟ್ 10 ಗ್ರಾಂಗೆ ಚಿನ್ನದ ಬೆಲೆ 68,520 ರೂಪಾಯಿ ಇತ್ತು. ಜೊತೆಗೆ 1 ಕೆಜಿ ಬೆಳ್ಳಿಯ ದರ ಕಳೆದ ದಿನ 1,03,900 ರೂಪಾಯಿ ಇತ್ತು.

ಇನ್ನೂ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 84,260 ರೂಪಾಯಿ, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 91,920 ಹಾಗೂ 18 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 6,895 ರೂಪಾಯಿ ಇದೆ. ಹಾಗಾದರೆ ಇಂದು ಭಾರತದಾದ್ಯಂತ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ.
ಪ್ರಮುಖ ರಾಜ್ಯಗಳ ಚಿನ್ನದ ಬೆಲೆ (22-ಕ್ಯಾರೆಟ್/10 ಗ್ರಾಂ) ಚಿನ್ನದ ಬೆಲೆ (24-ಕ್ಯಾರೆಟ್/10 ಗ್ರಾಂ) ಬೆಳ್ಳಿ ಬೆಲೆ (ರೂ/ಕೆಜಿ)
* ದೆಹಲಿ (22-ಕ್ಯಾರೆಟ್/10 ಗ್ರಾಂ) 84,410 ರೂಪಾಯಿ (24-ಕ್ಯಾರೆಟ್/10 ಗ್ರಾಂ) 92,070 ರೂಪಾಯಿ, ಬೆಳ್ಳಿ ಬೆಲೆ (ರೂ/ಕೆಜಿ) 1,03,900
* ನೋಯ್ಡಾ (22-ಕ್ಯಾರೆಟ್/10 ಗ್ರಾಂ) 84,410 ರೂಪಾಯಿ (24-ಕ್ಯಾರೆಟ್/10 ಗ್ರಾಂ) 92,070 ರೂಪಾಯಿ ಬೆಳ್ಳಿ ಬೆಲೆ (ರೂ/ಕೆಜಿ) 1,03,900

*ಲಕ್ನೋ (22-ಕ್ಯಾರೆಟ್/10 ಗ್ರಾಂ) 84,410 ರೂಪಾಯಿ (24-ಕ್ಯಾರೆಟ್/10 ಗ್ರಾಂ) 92,070 ರೂಪಾಯಿ ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಮುಂಬೈ (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಬೆಂಗಳೂರು (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಚೆನ್ನೈ (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,12,900
*ಪುಣೆ (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಅಹಮದಾಬಾದ್ (22-ಕ್ಯಾರೆಟ್/10 ಗ್ರಾಂ) 84,310 (24-ಕ್ಯಾರೆಟ್/10 ಗ್ರಾಂ) 91,970 ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಕೋಲ್ಕತ್ತಾ (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,03,900
*ಹೈದರಾಬಾದ್ (22-ಕ್ಯಾರೆಟ್/10 ಗ್ರಾಂ) 84,260 (24-ಕ್ಯಾರೆಟ್/10 ಗ್ರಾಂ) 91,920 ಬೆಳ್ಳಿ ಬೆಲೆ (ರೂ/ಕೆಜಿ) 1,12,900












Click it and Unblock the Notifications