Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಮತ್ತೆ ಬಂಗಾರದ ಬೆಲೆ 25,000 ಇಳಿಕೆ: ಇಲ್ಲಿದೆ ದರ ಪಟ್ಟಿ

ಬೆಂಗಳೂರು, ಜೂನ್ 21: ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್-ಇಸ್ರೇಲ್‌ ನಡುವಿನ ಸಂಘರ್ಷವು ಹೊಸ ತಲೆನೋವಾಗಿ ಪರಿಣಮಿಸಿದೆ. ಹೂಡಿಕೆದಾರರು ಚಿನ್ನ-ಬೆಳ್ಳಿಯಂತಹ ಸುರಕ್ಷಿತ ಹೂಡಿಕೆದತ್ತ ಧಾವಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ವೀಕೆಂಡ್‌ನಲ್ಲಿ ಬ್ರೇಕ್ ನೀಡಿದೆ. ಇಂದು(ಶನಿವಾರ) ತಗ್ಗಿರುವುದು ಆಭರಣ ಪ್ರಿಯರಿಗೆ ಖುಷಿಯನ್ನು ಮೂಡಿಸಿದೆ.

ಇಂದು(ಶುಕ್ರವಾರ) ಚಿನ್ನ ಮತ್ತು ಬೆಳ್ಳಿ ಬೆಲೆಗಳು ಡಿಮೆಗೊಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 25 ರೂನಷ್ಟು ಕಡಿಮೆಯಾಗಿದ್ದು, ಕೆಜಿ ಬಂಗಾರಕ್ಕೆ 25,000 ದಷ್ಟು ಇಳಿಕೆಯಾಗಲಿದೆ. ಇನ್ನೂ ಬೆಳ್ಳಿ ಬೆಲೆ ಇನ್ನೂ ಭರ್ಜರಿ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 9,210 ರೂನಿಂದ 9,185ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,048 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,075 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,750ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್‌ 21 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On june 21th

ಜೂನ್ 20 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,075 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,360 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,075ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,480 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 92,075 ರೂಪಾಯಿ

ಚೆನ್ನೈ: 92,075 ರೂಪಾಯಿ

ಮುಂಬೈ: 92,075ರೂಪಾಯಿ

ದೆಹಲಿ: 92,100ರೂಪಾಯಿ

ಕೋಲ್ಕತಾ: 92,075ರೂಪಾಯಿ

ಕೇರಳ: 92,150ರೂಪಾಯಿ

ಅಹ್ಮದಾಬಾದ್: 92,100 ರೂಪಾಯಿ

ಜೈಪುರ್: 92,200ರೂಪಾಯಿ

ಲಕ್ನೋ: 92,200 ರೂಪಾಯಿ

ಭುವನೇಶ್ವರ್: 92,075 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 91,850 ರೂಪಾಯಿ

ದುಬೈ: 88,730 ರೂಪಾಯಿ

ಅಮೆರಿಕ: 90,560 ರೂಪಾಯಿ

ಸಿಂಗಾಪುರ: 90,870 ರೂಪಾಯಿ

ಕತಾರ್: 89,740 ರೂಪಾಯಿ

ಸೌದಿ ಅರೇಬಿಯಾ: 88,450 ರೂಪಾಯಿ

ಓಮನ್: 89,690 ರೂಪಾಯಿ

ಕುವೇತ್: 86,830 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 10,900ರೂಪಾಯಿ

ಚೆನ್ನೈ: 11900ರೂಪಾಯಿ

ಮುಂಬೈ: 10,900ರೂಪಾಯಿ

ದೆಹಲಿ: 10,900ರೂಪಾಯಿ

ಕೋಲ್ಕತಾ: 10,900ರೂಪಾಯಿ

ಕೇರಳ: 12,000 ರೂಪಾಯಿ

ಅಹ್ಮದಾಬಾದ್: 11,000 ರೂಪಾಯಿ

ಜೈಪುರ್: 10,900ರೂಪಾಯಿ

ಲಕ್ನೋ: 10,900ರೂಪಾಯಿ

ಭುವನೇಶ್ವರ್: 12,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+