Gold Rate Today: ಶಿವರಾತ್ರಿ ಹಬ್ಬಕ್ಕೆ ಚಿನ್ನ ಬೆಳ್ಳಿ ದರ ಏರಿಕೆಯೋ? ಇಳಿಕೆಯೋ? ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ?

ಬೆಂಗಳೂರು, ಫೆಬ್ರುವರಿ 25: ದೇಶದಾದ್ಯಂತ ಮಹಾ ಶಿವರಾತ್ರಿ ಹಬ್ಬ ಸಂಭ್ರಮ ಜೋರಿದೆ. ಫೆಬ್ರವರಿ 26 ರಂದು ಶಿವರಾತ್ರಿ ಹಬ್ಬ ಶುಭ ದಿವೆಂದು ಚಿನ್ನ ಬೆಳ್ಳಿ ಖರೀದಿಸಬೇಕು ಎಂದುಕೊಂಡವರಿಗೆ ದರ ಏರಿಕೆ ನಿರಾಸೆಯಾಗಿದೆ. ಇಂದು ಬೆಲೆ ಏರಿಕೆ ಹೆಚ್ಚಾಗಿದ್ದು, ನಾಳೆ ಮಹಾಶಿವರಾತ್ರಿಯ ದಿನದಂದೂ ಸಹ ಹಳದಿ ಲೋಹದ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದೆ. ಅಲ್ಲದೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಿರುವ ಕಾರಣ ಇಂದು(ಮಂಗಳವಾರ)ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ತೀವ್ರ ಏರಿಕೆ ಕಾಣುತ್ತಿವೆ.

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ನಿನ್ನೆ(ಸೋಮವಾರ) ಗ್ರಾಮ್ಗೆ 10 ರೂ ಏರಿಕೆ ಆಗಿದ್ದ ಚಿನ್ನದ ಬೆಲೆ ಇವತ್ತು 20 ರೂ ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ 22 ರೂ ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ 8,055 ರೂನಿಂದ 8,075 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,800 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,870 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಫೆಬ್ರವರಿ 25 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On February 25th

ಫೆಬ್ರುವರಿ 25 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,750 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,090 ರೂ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,070 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,750 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,090 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

10 ಗ್ರಾಮ್ಗೆ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?

ಬೆಂಗಳೂರು: 80,750 ರೂ

ಚೆನ್ನೈ: 80,750 ರೂ

ಮುಂಬೈ: 80,750 ರೂ

ದೆಹಲಿ: 80,900 ರೂ

ಕೋಲ್ಕತಾ: 80,750 ರೂ

ಕೇರಳ: 80,750 ರೂ

ಅಹ್ಮದಾಬಾದ್: 80,800 ರೂ

ಜೈಪುರ್: 80,900 ರೂ

ಲಕ್ನೋ: 80,900 ರೂ

ಭುವನೇಶ್ವರ್: 80,750 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 4,100 ರಿಂಗಿಟ್ (80,700 ರುಪಾಯಿ)

ದುಬೈ: 3,312.50 ಡಿರಾಮ್ (78,360 ರುಪಾಯಿ)

ಅಮೆರಿಕ: 895 ಡಾಲರ್ (77,760 ರುಪಾಯಿ)

ಸಿಂಗಾಪುರ: 1,232 ಸಿಂಗಾಪುರ್ ಡಾಲರ್ (79,970 ರುಪಾಯಿ)

ಕತಾರ್: 3,315 ಕತಾರಿ ರಿಯಾಲ್ (79,000 ರೂ)

ಸೌದಿ ಅರೇಬಿಯಾ: 3,350 ಸೌದಿ ರಿಯಾಲ್ (77,600 ರುಪಾಯಿ)

ಓಮನ್: 350.50 ಒಮಾನಿ ರಿಯಾಲ್ (79,090 ರುಪಾಯಿ)

ಕುವೇತ್: 270.30 ಕುವೇತಿ ದಿನಾರ್ (76,130 ರುಪಾಯಿ)

100 ಗ್ರಾಮ್ಗೆ ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?

ಬೆಂಗಳೂರು: 10,100 ರೂ

ಚೆನ್ನೈ: 10,800 ರೂ

ಮುಂಬೈ: 10,100 ರೂ

ದೆಹಲಿ: 10,100 ರೂ

ಕೋಲ್ಕತಾ: 10,100 ರೂ

ಕೇರಳ: 10,800 ರೂ

ಅಹ್ಮದಾಬಾದ್: 10,100 ರೂ

ಜೈಪುರ್: 10,100 ರೂ

ಲಕ್ನೋ: 10,100 ರೂ

ಭುವನೇಶ್ವರ್: 10,800 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+