Gold Silver Price: ಫೆಬ್ರವರಿ 11 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಫೆಬ್ರುವರಿ 11: ದಿನದಿಂದ ದಿನಕ್ಕೆ ಬಂಗಾರದ ಬೆಲೆ ಹೆಚ್ಚಾಗುತ್ತಿದೆ. ಚಿನ್ನದ ಬೆಲೆ ಇಳಿಕೆ ಕಾಣುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 25% ಹೆಚ್ಚುವರಿ ಸುಂಕವನ್ನು ವಿಧಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಚಿನ್ನದ ಬೆಲೆ ಸೋಮವಾರ 35 ರೂಪಾಯಿನಷ್ಟು ಹೆಚ್ಚಳವಾಗಿದ್ದು, ಇಂದು (ಮಂಗಳವಾರ) 80 ರೂ ಹೆಚ್ಚಳ ಕಂಡಿದೆ. ಅಪರಂಜಿ ಚಿನ್ನದ ಬೆಲೆ 87 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,940 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಫೆಬ್ರವರಿ 11 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೆಬ್ರುವರಿ 11 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,930 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 994 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,930 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 994 ರೂ
10 ಗ್ರಾಮ್ಗೆ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 80,600 ರೂ
ಚೆನ್ನೈ: 80,600 ರೂ
ಮುಂಬೈ: 80,600 ರೂ
ದೆಹಲಿ: 80,750 ರೂ
ಕೋಲ್ಕತಾ: 80,600 ರೂ
ಕೇರಳ: 80,600 ರೂ
ಅಹ್ಮದಾಬಾದ್: 80,650 ರೂ
ಜೈಪುರ್: 80,750 ರೂ
ಲಕ್ನೋ: 80,750 ರೂ
ಭುವನೇಶ್ವರ್: 80,600 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (70,620 ರುಪಾಯಿ)
ದುಬೈ: 3,252.50 ಡಿರಾಮ್ (76,960 ರುಪಾಯಿ)
ಅಮೆರಿಕ: 780 ಡಾಲರ್ (67,810 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,610 ರುಪಾಯಿ)
ಕತಾರ್: 3,280 ಕತಾರಿ ರಿಯಾಲ್ (78,230 ರೂ)
ಸೌದಿ ಅರೇಬಿಯಾ: 3,310 ಸೌದಿ ರಿಯಾಲ್ (76,740 ರುಪಾಯಿ)
ಓಮನ್: 345 ಒಮಾನಿ ರಿಯಾಲ್ (77,900 ರುಪಾಯಿ)
ಕುವೇತ್: 264.10 ಕುವೇತಿ ದಿನಾರ್ (74,300 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,940 ರೂ
ಚೆನ್ನೈ: 10,690 ರೂ
ಮುಂಬೈ: 9,940 ರೂ
ದೆಹಲಿ: 9,940 ರೂ
ಕೋಲ್ಕತಾ: 9,940 ರೂ
ಕೇರಳ: 10,690 ರೂ
ಅಹ್ಮದಾಬಾದ್: 9,940 ರೂ
ಜೈಪುರ್: 9,940 ರೂ
ಲಕ್ನೋ: 9,940 ರೂ
ಭುವನೇಶ್ವರ್: 10,690 ರೂ












Click it and Unblock the Notifications