Gold Silver Price: ಫೆಬ್ರವರಿ 10 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು,ಫೆಬ್ರವರಿ 10: ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಮತ್ತೆ ಶಾಕ್ ಎದುರಾಗಿದೆ. ಚಿನ್ನ ಬೆಳ್ಳಿ ದರಗಳ ಏರಿಳಿತದ ಆಟ ಮತ್ತೆ ಮುಂದುವರೆದಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಇಂದು ಮತ್ತೆ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ ಇಂದು ಸೋಮವಾರ ಗ್ರಾಮ್ಗೆ 35 ರೂ ಏರಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 7,980 ರೂ ಆಗಿದೆ.
ಹೌದು, ಕಳೆದ ವಾರಕ್ಕಿಂತ ಈ ವಾರದ ಆರಂಭದಲ್ಲಿಯೇ ಚಿನ್ನದ ಏರಿಕೆ ಮುಂದರುವರೆದಿದೆ. ಇಂದು (ಸೋಮವಾರ ) ಚಿನ್ನದ ಬೆಲೆ ಒಂದು ಗ್ರಾಮ್ಗೆ (22 ಕ್ಯಾರಟ್) 35 ರೂನಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 39 ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 79,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,060 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಫೆಬ್ರವರಿ 10 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೆಬ್ರುವರಿ 10 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,060 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,290 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,060 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 79,800 ರೂಪಾಯಿ
ಚೆನ್ನೈ: 79,800 ರೂ
ಮುಂಬೈ: 79,800 ರೂ
ದೆಹಲಿ: 79,950 ರೂ
ಕೋಲ್ಕತಾ: 79,800 ರೂ
ಕೇರಳ: 79,800 ರೂ
ಅಹ್ಮದಾಬಾದ್: 79,850 ರೂಪಾಯಿ
ಜೈಪುರ್: 79,950 ರೂ
ಲಕ್ನೋ: 79,950 ರೂ
ಭುವನೇಶ್ವರ್: 79,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (71,230 ರುಪಾಯಿ)
ದುಬೈ: 3,227.50 ಡಿರಾಮ್ (77,050 ರುಪಾಯಿ)
ಅಮೆರಿಕ: 780 ಡಾಲರ್ (68,410 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (70,330 ರುಪಾಯಿ)
ಕತಾರ್: 3,235 ಕತಾರಿ ರಿಯಾಲ್ (77,850 ರೂ)
ಸೌದಿ ಅರೇಬಿಯಾ: 3,260 ಸೌದಿ ರಿಯಾಲ್ (76,240 ರುಪಾಯಿ)
ಓಮನ್: 342.50 ಒಮಾನಿ ರಿಯಾಲ್ (78,020 ರುಪಾಯಿ)
ಕುವೇತ್: 262.50 ಕುವೇತಿ ದಿನಾರ್ (74,540 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,950 ರೂಪಾಯಿ
ಚೆನ್ನೈ: 10,700 ರೂ
ಮುಂಬೈ: 9,950 ರೂ
ದೆಹಲಿ: 9,950 ರೂಪಾಯಿ
ಕೋಲ್ಕತಾ: 9,950 ರೂ
ಕೇರಳ: 10,700 ರೂ
ಅಹ್ಮದಾಬಾದ್: 9,950 ರೂ
ಜೈಪುರ್: 9,950 ರೂಪಾಯಿ
ಲಕ್ನೋ: 9,950 ರೂ
ಭುವನೇಶ್ವರ್: 10,700 ರೂ












Click it and Unblock the Notifications