Gold Silver Price: ಡಿಸೆಂಬರ್ 04 ರಂದು ಬೆಳ್ಳಿಯ ಬೆಲೆ ಭರ್ಜರಿ ಇಳಿಕೆ: ಚಿನ್ನದ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಡಿಸೆಂಬರ್ 04: ಚಿನ್ನದ ಬೆಲೆ ಇಂದು ಅಲ್ಪ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಮಂಗಳವಾರ 40 ರೂ ನಷ್ಟು ಹೆಚ್ಚಳವಾಗಿದ್ದ ಚಿನ್ನದ ಬೆಲೆ ಇಂದು( ಬುಧವಾರ)ಒಂದು ರೂನಷ್ಟು ದುಬಾರಿಯಾಗಿದೆ. ಇನ್ನೂ ಬೆಳ್ಳಿ ಬೆಲೆ 10 ಪೈಸೆಯಷ್ಟು ಅಲ್ಪ ಇಳಿಕೆ ಕಂಡಿದೆ.
ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,310 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,790 ರುಪಾಯಿ ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಮ್ಗೆ 9,090 ರುಪಾಯಿಯಲ್ಲಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಡಿಸೆಂಬರ್ 04 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಡಿಸೆಂಬರ್ 4 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,310 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,790 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 90.90 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,310 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,790 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 90.90 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 71,310 ರೂ
ಚೆನ್ನೈ: 71,310 ರೂ
ಮುಂಬೈ: 71,310 ರೂ
ದೆಹಲಿ: 71,460 ರೂ
ಕೋಲ್ಕತಾ: 71,310 ರೂ
ಕೇರಳ: 71,310 ರೂ
ಅಹ್ಮದಾಬಾದ್: 71,360 ರೂ
ಜೈಪುರ್: 71,460 ರೂ
ಲಕ್ನೋ: 71,460 ರೂ
ಭುವನೇಶ್ವರ್: 71,310 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,630 ರಿಂಗಿಟ್ (68,830 ರುಪಾಯಿ)
ದುಬೈ: 2,975 ಡಿರಾಮ್ (68,590 ರುಪಾಯಿ)
ಅಮೆರಿಕ: 780 ಡಾಲರ್ (66,050 ರುಪಾಯಿ)
ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,280 ರುಪಾಯಿ)
ಕತಾರ್: 3,005 ಕತಾರಿ ರಿಯಾಲ್ (69,800 ರೂ)
ಸೌದಿ ಅರೇಬಿಯಾ: 3,030 ಸೌದಿ ರಿಯಾಲ್ (68,290 ರುಪಾಯಿ)
ಓಮನ್: 315 ಒಮಾನಿ ರಿಯಾಲ್ (69,280 ರುಪಾಯಿ)
ಕುವೇತ್: 241.40 ಕುವೇತಿ ದಿನಾರ್ (66,480 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,090 ರೂ
ಚೆನ್ನೈ: 9,940 ರೂ
ಮುಂಬೈ: 9,090 ರೂ
ದೆಹಲಿ: 9,090 ರೂ
ಕೋಲ್ಕತಾ: 9,090 ರೂ
ಕೇರಳ: 9,940 ರೂ
ಅಹ್ಮದಾಬಾದ್: 9,090 ರೂ
ಜೈಪುರ್: 9,090 ರೂ
ಲಕ್ನೋ: 9,090 ರೂ
ಭುವನೇಶ್ವರ್: 9,940 ರೂ












Click it and Unblock the Notifications