Gold Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನದ ಬೆಲೆ ದಿಢೀರ್‌ ಇಳಿಕೆ

ಬೆಂಗಳೂರು, ಡಿಸೆಂಬರ್ 24: ಕಳೆದ ವಾರ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್‌ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಇಳಿಕೆ ಆಗಿದೆ. ಒಂದು ಕಿಲೋ ಚಿನ್ನದ ಬೆಲೆಯಲ್ಲಿ 10,000 ರೂನಷ್ಟು ಕಡಿಮೆ ಆಗಿದೆ.

ಹೌದು, ಚಿನ್ನದ ಬೆಲೆ ಇಂದು (ಮಂಗಳವಾರ) ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ವಿದೇಶಗಳಲ್ಲೂ ಹಲವೆಡೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಭಾರತದಲ್ಲಿ ಗ್ರಾಮ್​ಗೆ 10 ರೂನಷ್ಟು ಬೆಲೆ ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,140 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಡಿಸೆಂಬರ್‌ 24 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On December 24th

ಡಿಸೆಂಬರ್ 24 ರಿಂದ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,900 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,350 ರೂ

18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,010 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,900 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,350 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 914 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 70,900 ರೂ

ಚೆನ್ನೈ: 70,900 ರೂ

ಮುಂಬೈ: 70,900 ರೂ

ದೆಹಲಿ: 71,050 ರೂ

ಕೋಲ್ಕತಾ: 70,900 ರೂ

ಕೇರಳ: 70,900 ರೂ

ಅಹ್ಮದಾಬಾದ್: 70,950 ರೂ

ಜೈಪುರ್: 71,050 ರೂ

ಲಕ್ನೋ: 71,050 ರೂ

ಭುವನೇಶ್ವರ್: 70,900 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,630 ರಿಂಗಿಟ್ (68,870 ರುಪಾಯಿ)

ದುಬೈ: 2,932.50 ಡಿರಾಮ್ (68,010 ರುಪಾಯಿ)

ಅಮೆರಿಕ: 780 ಡಾಲರ್ (66,440 ರುಪಾಯಿ)

ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,080 ರುಪಾಯಿ)

ಕತಾರ್: 2,965 ಕತಾರಿ ರಿಯಾಲ್ (69,290 ರೂ)

ಸೌದಿ ಅರೇಬಿಯಾ: 3,000 ಸೌದಿ ರಿಯಾಲ್ (68,020 ರುಪಾಯಿ)

ಓಮನ್: 312.50 ಒಮಾನಿ ರಿಯಾಲ್ (69,140 ರುಪಾಯಿ)

ಕುವೇತ್: 240.20 ಕುವೇತಿ ದಿನಾರ್ (66,390 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 9,140 ರೂ

ಚೆನ್ನೈ: 9,890 ರೂ

ಮುಂಬೈ: 9,140 ರೂ

ದೆಹಲಿ: 9,140 ರೂ

ಕೋಲ್ಕತಾ: 9,140 ರೂ

ಕೇರಳ: 9,890 ರೂ

ಅಹ್ಮದಾಬಾದ್: 9,140 ರೂ

ಜೈಪುರ್: 9,140 ರೂ

ಲಕ್ನೋ: 9,140 ರೂ

ಭುವನೇಶ್ವರ್: 9,890 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+