Gold Silver Price: ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ ಬಂಗಾರ: ಇಂದಿನ ಚಿನ್ನ, ಬೆಳ್ಳಿ ದರಪಟ್ಟಿ ಇಲ್ಲಿದೆ

ಬೆಂಗಳೂರು, ಆಗಸ್ಟ್ 31: ಆಭರಣ ಪ್ರಿಯರಿಗೆ ಬಿಗ್‌ ಶಾಕಿಂಗ್‌ ಸುದ್ದಿ ಎದುರಾಗಿದೆ. ಚಿನ್ನದ ಬೆಲೆಯ ನಾಗಾಲೋಟ ಈ ವಾರಾಂತ್ಯದಲ್ಲಿ ಇನ್ನೂ ಹೆಚ್ಚಿದೆ. ಒಂದೇ ದಿನ ಗ್ರಾಮ್​ಗೆ ಬರೋಬ್ಬರಿ 150 ರೂಗಳಷ್ಟು ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ 9,600 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 10,500 ರೂ ಸಮೀಪಕ್ಕೆ ಬಂದಿದೆ. ಹಬ್ಬದ ಸಡಗರದಲ್ಲಿದ್ದ ಗ್ರಾಹರಕು ಚಿನ್ನ ಖರೀದಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಆದರೆ, ಚಿನ್ನದ ಬೆಲೆ ತುಸು ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಶಾಕ್‌ ಕೊಟ್ಟಿದೆ.

ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಎಲ್ಲೆಡೆ ಚಿನ್ನದ ಬೆಲೆ ಭರ್ಜರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 96,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,04,950 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಆಗಸ್ಟ್‌ 31 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On August 31st

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 31ಕ್ಕೆ) ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,200 ರೂಪಾಯಿ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,04,950 ರೂಪಾಯಿ

18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,710 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,210 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,200 ರೂಪಾಯಿ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,04,950 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,210 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 96,200 ರೂಪಾಯಿ

ಚೆನ್ನೈ: 96,200 ರೂಪಾಯಿ

ಮುಂಬೈ: 96,200 ರೂಪಾಯಿ

ದೆಹಲಿ: 96,350 ರೂಪಾಯಿ

ಕೋಲ್ಕತಾ: 96,200 ರೂಪಾಯಿ

ಕೇರಳ: 96,200 ರೂಪಾಯಿ

ಅಹ್ಮದಾಬಾದ್: 96,250 ರೂಪಾಯಿ

ಜೈಪುರ್: 96,350 ರೂಪಾಯಿ

ಲಕ್ನೋ: 96,350 ರೂಪಾಯಿ

ಭುವನೇಶ್ವರ್: 96,200 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 94,330 ರೂಪಾಯಿ

ದುಬೈ: 91,880 ರೂಪಾಯಿ

ಅಮೆರಿಕ: 94,790 ರೂಪಾಯಿ

ಸಿಂಗಾಪುರ: 93,350 ರೂಪಾಯಿ

ಕತಾರ್: 93,230 ರೂಪಾಯಿ

ಸೌದಿ ಅರೇಬಿಯಾ: 92,350 ರೂಪಾಯಿ

ಓಮನ್: 92,990 ರೂಪಾಯಿ

ಕುವೇತ್: 90,420 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 12,100 ರೂಪಾಯಿ

ಚೆನ್ನೈ: 13,100 ರೂಪಾಯಿ

ಮುಂಬೈ: 12,100 ರೂಪಾಯಿ

ದೆಹಲಿ: 12,100 ರೂಪಾಯಿ

ಕೋಲ್ಕತಾ: 12,100 ರೂಪಾಯಿ

ಕೇರಳ: 13,100 ರೂಪಾಯಿ

ಅಹ್ಮದಾಬಾದ್: 12,100 ರೂಪಾಯಿ

ಜೈಪುರ್: 12,100 ರೂಪಾಯಿ

ಲಕ್ನೋ: 12,100 ರೂಪಾಯಿ

ಭುವನೇಶ್ವರ್: 13,100 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+