Gold-Silver Price: ಆಭರಣ ಪ್ರಿಯರಿಗೆ ಶಾಕ್; ಆಗಸ್ಟ್ 22 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 22: ಕಳೆದ ಒಂದು ವರ್ಷದಿಂದ ಚಿನ್ನ, ಬೆಳ್ಳಿಯ ಬೆಲೆ ಹೆಚ್ಚಾಗುತ್ತಲೇ ಇದೆ. ಬಂಗಾರದ ಬೆಲೆ ಏರಿಕೆಯಿಂದ ಆಭರಣದ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ನಿನ್ನೆ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಮಧ್ಯಾಹ್ನ ತುಸು ಕಡಿಮೆ ಆಗುವ ಸಂಭವ ಇದೆ.
ಇಂದು ಬೆಳಗ್ಗೆ ಗ್ರಾಮ್ಗೆ 50 ರೂನಷ್ಟು ಚಿನ್ನದ ಬೆಲೆ ಏರಿದೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ಇನ್ನೂ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 3 ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,200 ರುಪಾಯಿ ಆಗಿದೆ. ಹಾಗಾದರೇ ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಆಗಸ್ಟ್ 22 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 22ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 67,100 ರೂ
ಚೆನ್ನೈ: 67,100 ರೂ
ಮುಂಬೈ: 67,100 ರೂ
ದೆಹಲಿ: 67,250 ರೂ
ಕೋಲ್ಕತಾ: 67,100 ರೂ
ಕೇರಳ: 67,100 ರೂ
ಅಹ್ಮದಾಬಾದ್: 67,150 ರೂ
ಜೈಪುರ್: 67,250 ರೂ
ಲಕ್ನೋ: 67,250 ರೂ
ಭುವನೇಶ್ವರ್: 67,100 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,470 ರಿಂಗಿಟ್ (66,550 ರುಪಾಯಿ)
ದುಬೈ: 2,810 ಡಿರಾಮ್ (64,260 ರುಪಾಯಿ)
ಅಮೆರಿಕ: 760 ಡಾಲರ್ (64,190 ರುಪಾಯಿ)
ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (65,800 ರುಪಾಯಿ)
ಕತಾರ್: 2,860 ಕತಾರಿ ರಿಯಾಲ್ (65,840 ರೂ)
ಸೌದಿ ಅರೇಬಿಯಾ: 2,900 ಸೌದಿ ರಿಯಾಲ್ (64,850 ರುಪಾಯಿ)
ಓಮನ್: 300 ಒಮಾನಿ ರಿಯಾಲ್ (66,040 ರುಪಾಯಿ)
ಕುವೇತ್: 230 ಕುವೇತಿ ದಿನಾರ್ (62,750 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 8,500 ರೂ
ಚೆನ್ನೈ: 9,200 ರೂ
ಮುಂಬೈ: 8,700 ರೂ
ದೆಹಲಿ: 8,700 ರೂ
ಕೋಲ್ಕತಾ: 8,700 ರೂ
ಕೇರಳ: 9,200 ರೂ
ಅಹ್ಮದಾಬಾದ್: 8,700 ರೂ
ಜೈಪುರ್: 8,700 ರೂ
ಲಕ್ನೋ: 8,700 ರೂ
ಭುವನೇಶ್ವರ್: 9,200 ರೂ












Click it and Unblock the Notifications