Gold-Silver Price: ಆಗಸ್ಟ್ 20 ರಂದು ಬೆಳ್ಳಿಯ ಬೆಲೆ ಇಳಿಕೆ; ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 20: ದೇಶದಲ್ಲಿ ಬೆಳ್ಳಿಯ ಬೆಲೆಗಳು ಕ್ರಮೇಣ ಇಳಿಕೆಯಾಗುತ್ತಿದೆ. ಭಾರತದಲ್ಲಿ ಹಲವೆಡೆ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ವ್ಯತ್ಯವಾಗದಿದ್ದರೂ ವಿದೇಶಗಳಲ್ಲಿ ಏರಿಳಿಕೆಗಳಾಗಿವೆ. ಭಾರತದಲ್ಲಿ ಬೆಳ್ಳಿ ಬೆಲೆ ಕೆಲ ನಗರಗಳಲ್ಲಿ ಗ್ರಾಮ್ಗೆ 10 ಪೈಸೆ ಕಡಿಮೆ ಆಗಿದೆ.
ಅಪರಂಜಿ ಚಿನ್ನದ ಬೆಲೆ ಇಂದು ಮಂಗಳವಾರ ಗ್ರಾಮ್ಗೆ 7,277 ರೂ ಆಗಿದೆ. ಆಭರಣ ಚಿನ್ನದ ಬೆಲೆ 6,670 ರೂ ಆಗಿದೆ. ಬೆಳ್ಳಿ ಬೆಲೆ 86 ರೂಗಿಂತ ತುಸು ತಗ್ಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,300 ರುಪಾಯಿಯಲ್ಲಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಆಗಸ್ಟ್ 20 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 20ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,770 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 859 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,770 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 66,700 ರೂ
ಚೆನ್ನೈ: 66,700 ರೂ
ಮುಂಬೈ: 66,700 ರೂ
ದೆಹಲಿ: 66,850 ರೂ
ಕೋಲ್ಕತಾ: 66,700 ರೂ
ಕೇರಳ: 66,700 ರೂ
ಅಹ್ಮದಾಬಾದ್: 66,750 ರೂ
ಜೈಪುರ್: 66,850 ರೂ
ಲಕ್ನೋ: 66,850 ರೂ
ಭುವನೇಶ್ವರ್: 66,700 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,470 ರಿಂಗಿಟ್ (66,440 ರುಪಾಯಿ)
ದುಬೈ: 2,800 ಡಿರಾಮ್ (64,080 ರುಪಾಯಿ)
ಅಮೆರಿಕ: 760 ಡಾಲರ್ (64,180 ರುಪಾಯಿ)
ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (65,400 ರುಪಾಯಿ)
ಕತಾರ್: 2,850 ಕತಾರಿ ರಿಯಾಲ್ (65,560 ರೂ)
ಸೌದಿ ಅರೇಬಿಯಾ: 2,870 ಸೌದಿ ರಿಯಾಲ್ (64,170 ರುಪಾಯಿ)
ಓಮನ್: 300 ಒಮಾನಿ ರಿಯಾಲ್ (65,480 ರುಪಾಯಿ)
ಕುವೇತ್: 230 ಕುವೇತಿ ದಿನಾರ್ (62,490 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 8,300 ರೂ
ಚೆನ್ನೈ: 9,100 ರೂ
ಮುಂಬೈ: 8,590 ರೂ
ದೆಹಲಿ: 8,590 ರೂ
ಕೋಲ್ಕತಾ: 8,590 ರೂ
ಕೇರಳ: 9,100 ರೂ
ಅಹ್ಮದಾಬಾದ್: 8,590 ರೂ
ಜೈಪುರ್: 8,590 ರೂ
ಲಕ್ನೋ: 8,590 ರೂ
ಭುವನೇಶ್ವರ್: 9,100 ರೂ












Click it and Unblock the Notifications